ଅର୍ଥ : ಹತ್ತಿಯ, ರೇಶ್ಮೆಯ, ಉಣ್ಣೆಯ ಮುಂತಾದವುಗಳ ನೂಲುಗಳಿಂದ ಹೆಣೆದು ಸಿದ್ದಪಡಿಸಿದ ವಸ್ತು
ଉଦାହରଣ :
ನನಗೆ ಜುಬ್ಬ ಹೊಲೆಸಲು ಎರಡು ಮೀಟರ್ ಖಾದಿ ಬಟ್ಟೆ ಕೊಡಿ.
ସମକକ୍ଷ : ವಸ್ತ್ರ
ଅନ୍ୟ ଭାଷାରେ ଅନୁବାଦ :
ଅର୍ଥ : ವಿಶೇಷ ರೀತಿಯಲ್ಲಿ ಧರಿಸುವ ವಸ್ತ್ರ, ಆಭರಣ ಇತ್ಯಾದಿ
ଉଦାହରଣ :
ರಮೇಶನ ವೇಶ-ಭೂಷಣಗಳು ವಿಚಿತ್ರವಾಗಿ ಕಾಣುತ್ತಿತ್ತು.
ସମକକ୍ଷ : ಉಡುಗೆ-ತೊಡುಗೆ, ಉಡುಪು, ಪೋಷಾಕು, ವಸ್ತ್ರ, ವೇಷ-ಭೂಷಣ, ವೇಷಭೂಷಣ
ଅନ୍ୟ ଭାଷାରେ ଅନୁବାଦ :
Clothing in general.
She was refined in her choice of apparel.