ଅର୍ଥ : ಪರಿಹರಿಸಲು ಅಥವಾ ಬಿಡಿಸಲು ಸಾಧ್ಯವಿರುವಂತಹ ಸಮಸ್ಯೆ ಅಥವಾ ಜಟಿಲವಾದ ಸಂಗತಿ
ଉଦାହରଣ :
ಅವನದು ಪರಿಹರಿಸಬಹುದಾದ ಸಮಸ್ಯೆ.
ସମକକ୍ଷ : ಪರಿಹರಿಸಬಹುದಾದ, ಪರಿಹರಿಸಬಹುದಾದಂತ, ಪರಿಹರಿಸಬಹುದಾದಂತಹ, ಪರಿಹಾರ್ಯ, ಪರಿಹಾರ್ಯವಾದ, ಪರಿಹಾರ್ಯವಾದಂತ, ಪರಿಹಾರ್ಯವಾದಂತಹ, ಬಗೆಹರಿಸಬಹುದಾದಂತ, ಬಗೆಹರಿಸಬಹುದಾದಂತಹ
ଅନ୍ୟ ଭାଷାରେ ଅନୁବାଦ :
Capable of being settled or resolved.
All disputed points are potentially resolvable.