ପୃଷ୍ଠା ଠିକଣା କପି କରନ୍ତୁ ଟ୍ୱିଟରରେ ଅଂଶୀଦାର କରନ୍ତୁ ହ୍ୱାଟସ୍ ଆପ୍ ରେ ଅଂଶୀଦାର କରନ୍ତୁ ଫେସବୁକରେ ଅଂଶୀଦାର କରନ୍ତୁ
ଗୁଗଲ୍ ପ୍ଲେରେ ଯାଆନ୍ତୁ
ସମକକ୍ଷ ଏବଂ ବିପରୀତ ଶବ୍ଦ ସହିତ ಕನ್ನಡ ଅଭିଧାନରୁ ಬಂದೂಕ ଶବ୍ଦର ଅର୍ଥ ଏବଂ ଉଦାହରଣ ।

ಬಂದೂಕ   ನಾಮಪದ

ଅର୍ଥ : ಉದ್ದ ಮೂತಿಯನ್ನು ಹೊಂದಿರುವ ಒಂದು ತರಹದ ತೋಪು

ଉଦାହରଣ : ಅವನು ತೋಪಿನಿಂದ ಶತ್ರುಗಳನ್ನು ಹೊಡೆದು ಬೀಳಿಸುತ್ತಿದ್ದಾನೆ.

ସମକକ୍ଷ : ಕೋವಿ, ಗನ್, ತುಪಾಕಿ, ತೋಪು, ಪುಸ್ತೂಲು, ಫಿರಂಗಿ, ರಿವಾಲ್ವರು, ರೈಫಲ್ಲು


ଅନ୍ୟ ଭାଷାରେ ଅନୁବାଦ :

चौड़े मुँह की एक प्रकार की तोप।

वह जंजाल से दुश्मन पर वार किये जा रहा था।
जंजाल

ଅର୍ଥ : ಒಂದು ತರಹದ ಪ್ರಸಿದ್ಧ ಅಸ್ತ್ರದಿಂದ ಶತ್ರುಗಳ ಮೇಲೆ ಗುಂಡನ್ನು ಹಾರಿಸುವ ಸಾಧನ

ଉଦାହରଣ : ಸಿಪಾಯಿಯ ಕೈಯಲ್ಲಿ ಕೋವಿ ಇತ್ತು.

ସମକକ୍ଷ : ಕೋವಿ, ಗನ್ನು, ತುಪಾಕಿ, ತೋಪು, ಫಿರಂಗಿ, ಬಂದೂಕು, ರೈಫಲ್ಲು


ଅନ୍ୟ ଭାଷାରେ ଅନୁବାଦ :

एक प्रकार का प्रसिद्ध अस्त्र जिससे शत्रु पर गोली चलाई जाती है।

सिपाही के हाथ में बंदूक है।
चकमाकी, बंदूक, बंदूक़, बंदूख, बन्दूक, बन्दूक़, बन्दूख

A weapon that discharges a missile at high velocity (especially from a metal tube or barrel).

gun

ଅର୍ଥ : ಹಿಂದಿನ ಕಾಲದಲ್ಲಿ ಬಳಸುತ್ತಿದ್ದ ಒಂದು ತರಹದ ದೊಡ್ಡ ಬಂದೂಕು

ଉଦାହରଣ : ಅವನು ದೊಡ್ಡ ಬಂದೂಕನ್ನು ತೆಗೆದುಕೊಂಡು ಕಾಡಿನ ಕಡೆ ಹೊರಟ.

ସମକକ୍ଷ : ಕೋವಿ, ಗನ್, ತುಪಾಕಿ, ಪಿಸ್ತೂಲು, ರಿವಾಲ್ವರು, ರೈಫಲ್ಲು


ଅନ୍ୟ ଭାଷାରେ ଅନୁବାଦ :

पुराने ढंग की एक प्रकार की बड़ी पलीतेदार बंदूक।

वह जंजाल लेकर जंगल की ओर निकल पड़ा।
जंजाल, पलीतेदार बंदूक