ଅର୍ଥ : ಆ ಭೂಮಿಯಲ್ಲಿ ಸವುಳು ಮಣ್ಣು ಅಧಿಕವಾಗಿದೆ ಮತ್ತು ಆದ್ದರಿಂದ ಆ ಭೂಮಿ ಉಳುಮೆಗೆ ಯೋಗ್ಯವಲ್ಲ
ଉଦାହରଣ :
ತುಂಬಾ ದಿನಗಳಿಂದ ಭೂಮಿಯನ್ನು ಉಳದೇ ಇರುವುದರಿಂದ ಜಮೀನು ಬಂಜರಾಗಿದೆ.
ସମକକ୍ଷ : ಪಾಳುಜಮೀನು, ಪಾಳುನೆಲ, ಪಾಳುಭೂಮಿ, ಬಂಜರು, ಬಂಜರು ಭೂಮಿ, ಬೀಳುನೆಲ, ಬೀಳುಭೂಮಿ, ಬೆಳೆಬಾರದ ಜಮೀನು, ಬೆಳೆಬಾರದ ಭೂಮಿ
ଅନ୍ୟ ଭାଷାରେ ଅନୁବାଦ :