ପୃଷ୍ଠା ଠିକଣା କପି କରନ୍ତୁ ଟ୍ୱିଟରରେ ଅଂଶୀଦାର କରନ୍ତୁ ହ୍ୱାଟସ୍ ଆପ୍ ରେ ଅଂଶୀଦାର କରନ୍ତୁ ଫେସବୁକରେ ଅଂଶୀଦାର କରନ୍ତୁ
ଗୁଗଲ୍ ପ୍ଲେରେ ଯାଆନ୍ତୁ
ସମକକ୍ଷ ଏବଂ ବିପରୀତ ଶବ୍ଦ ସହିତ ಕನ್ನಡ ଅଭିଧାନରୁ ಫಿರಂಗಿ ଶବ୍ଦର ଅର୍ଥ ଏବଂ ଉଦାହରଣ ।

ಫಿರಂಗಿ   ನಾಮಪದ

ଅର୍ଥ : ಉದ್ದ ಮೂತಿಯನ್ನು ಹೊಂದಿರುವ ಒಂದು ತರಹದ ತೋಪು

ଉଦାହରଣ : ಅವನು ತೋಪಿನಿಂದ ಶತ್ರುಗಳನ್ನು ಹೊಡೆದು ಬೀಳಿಸುತ್ತಿದ್ದಾನೆ.

ସମକକ୍ଷ : ಕೋವಿ, ಗನ್, ತುಪಾಕಿ, ತೋಪು, ಪುಸ್ತೂಲು, ಬಂದೂಕ, ರಿವಾಲ್ವರು, ರೈಫಲ್ಲು


ଅନ୍ୟ ଭାଷାରେ ଅନୁବାଦ :

चौड़े मुँह की एक प्रकार की तोप।

वह जंजाल से दुश्मन पर वार किये जा रहा था।
जंजाल

ଅର୍ଥ : ಯೂರೋಪ್ ಅಥವಾ ಅಮೇರಿಕಾದ ದೇಶದ ನಿವಾಸಿಗಳ ಶರೀರದ ಬಣ್ಣ ಅತ್ಯಂತ ಗೌರವರ್ಣ ಅಥವಾ ಬಿಳಿ ಬಣ್ಣ ಇರುವುದು

ଉଦାହରଣ : ಮುಂಬೈಯ ಜುಹು ಚೌಪಾಟಿಯಲ್ಲಿ ಆಂಗ್ಲರು ಓಡಾಡುತ್ತಿರುವುದನ್ನು ನೋಡಬಹುದು

ସମକକ୍ଷ : ಆಂಗ್ಲರು, ಇಂಗ್ಲೀಷರು, ಬಿಳಿಯರು


ଅନ୍ୟ ଭାଷାରେ ଅନୁବାଦ :

यूरोप या अमेरिका का निवासी जिसके शरीर का वर्ण अत्यधिक गौर या सफ़ेद होता है।

मुम्बई में जुहू चौपाटी पर गोरों को घूमते हुए देखा जा सकता है।
गोरा, फिरंगी, श्वेत

ଅର୍ଥ : ಒಂದು ತರಹದ ಪ್ರಸಿದ್ಧ ಅಸ್ತ್ರದಿಂದ ಶತ್ರುಗಳ ಮೇಲೆ ಗುಂಡನ್ನು ಹಾರಿಸುವ ಸಾಧನ

ଉଦାହରଣ : ಸಿಪಾಯಿಯ ಕೈಯಲ್ಲಿ ಕೋವಿ ಇತ್ತು.

ସମକକ୍ଷ : ಕೋವಿ, ಗನ್ನು, ತುಪಾಕಿ, ತೋಪು, ಬಂದೂಕ, ಬಂದೂಕು, ರೈಫಲ್ಲು


ଅନ୍ୟ ଭାଷାରେ ଅନୁବାଦ :

एक प्रकार का प्रसिद्ध अस्त्र जिससे शत्रु पर गोली चलाई जाती है।

सिपाही के हाथ में बंदूक है।
चकमाकी, बंदूक, बंदूक़, बंदूख, बन्दूक, बन्दूक़, बन्दूख

A weapon that discharges a missile at high velocity (especially from a metal tube or barrel).

gun

ಫಿರಂಗಿ   ಗುಣವಾಚಕ

ଅର୍ଥ : ಎಸೆಯುವವ

ଉଦାହରଣ : ಫಿರಂಗಿ ಯಂತ್ರಗಳಲ್ಲಿ ಗುಂಡುಸಿಡಿಮದ್ದು ಹಾಕಿ ಎದುರಾಳಿಯ ಮೇಲೆ ಎಸಿಯಲು ಮಾಡುತ್ತಾರೆ


ଅନ୍ୟ ଭାଷାରେ ଅନୁବାଦ :

फेंकने वाला।

आक्षेपक यंत्रों का प्रयोग शत्रुओं पर गोला, बारूद आदि फेंकने के लिए किया जाता है।
आक्षेपक, आक्षेपी