ପୃଷ୍ଠା ଠିକଣା କପି କରନ୍ତୁ ଟ୍ୱିଟରରେ ଅଂଶୀଦାର କରନ୍ତୁ ହ୍ୱାଟସ୍ ଆପ୍ ରେ ଅଂଶୀଦାର କରନ୍ତୁ ଫେସବୁକରେ ଅଂଶୀଦାର କରନ୍ତୁ
ଗୁଗଲ୍ ପ୍ଲେରେ ଯାଆନ୍ତୁ
ସମକକ୍ଷ ଏବଂ ବିପରୀତ ଶବ୍ଦ ସହିତ ಕನ್ನಡ ଅଭିଧାନରୁ ಪ್ರೇರೇಪಣೆ ଶବ୍ଦର ଅର୍ଥ ଏବଂ ଉଦାହରଣ ।

ಪ್ರೇರೇಪಣೆ   ನಾಮಪದ

ଅର୍ଥ : ಉಪದೇಶ, ಶಿಕ್ಷಣ ಮೊದಲಾದವುಗಳ ಮಾಧ್ಯಮದಿಂದ ವಿಶಿಷ್ಟ ಮಾತುಗಳು ಅಥವಾ ವಿಷಯಗಳನ್ನು ಬೋಧಿಸುವ ಕ್ರಿಯೆ

ଉଦାହରଣ : ಸದಸ್ಯಗಣಗಳ ಬಗ್ಗೆ ತಿಳುವಳಿಕೆ ನೀಡುವುದಕ್ಕಾಗಿ ಎರಡು ದಿನಗಳ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ.

ସମକକ୍ଷ : ಎಚ್ಚರಿಕೆ ಕೊಡುವುದು, ತಿಳುವಳಿಕೆ ನೀಡುವ, ಪ್ರಚೋದನೆ, ಪ್ರೋತ್ಸಾಹ


ଅନ୍ୟ ଭାଷାରେ ଅନୁବାଦ :

उपदेश,शिक्षा आदि के माध्यम से विशिष्ट बात या विषय का बोध कराने की क्रिया।

सदस्यगण के लिए दो दिवसीय प्रबोधन कार्यक्रम आयोजित किया गया है।
प्रबोधन

The act of exhorting. An earnest attempt at persuasion.

exhortation, incitement

ଅର୍ଥ : ಯಾವುದೇ ವ್ಯಕ್ತಿ, ಕಾರ್ಯಾ ಮುಂತಾದವುಗಳನ್ನು ಕೆಲಸಮಾಡುವಂತೆ ಶಕ್ತಿ ತುಂಬುವಿಕೆ ಅಥವಾ ಪ್ರೇರೇಪಿಸುವಿಕೆ

ଉଦାହରଣ : ನಮ್ಮ ಗುರುಗಳ ಪ್ರೇರೇಪಣೆಯಿಂದ ನಾನು ಈ ಕೆಲಸವನ್ನು ಮಾಡಲು ಸಾಧ್ಯವಾಯಿತು.


ଅନ୍ୟ ଭାଷାରେ ଅନୁବାଦ :

किसी व्यक्ति, कार्य आदि को उत्प्रेरित करने की क्रिया।

रासायनिक क्रिया के उत्प्रेरण में उत्प्रेरक की थोड़ी मात्रा ही पर्याप्त होती है।
उत्प्रेरण

The activity of causing to have energy and be active.

activating, activation, energizing

ಪ್ರೇರೇಪಣೆ   ಗುಣವಾಚಕ

ଅର୍ଥ : ಯಾರೊ ಬೇರೆಯವರಿಂದ ಸಿಕ್ಕ ಪ್ರೇರಣೆ

ଉଦାହରଣ : ಗುರುಗಳು ರಾಮನು ಓದವಂತೆ ಮಾಡಲು ಪ್ರೇರೇಪಣೆ ನೀಡಿದರು.

ସମକକ୍ଷ : ಉತ್ತೇಜಿಸು, ಉತ್ಪೇರಣೆ, ಪ್ರಚೋದನೆ, ಬೆಂಬಲಿಸು, ಹುರಿದುಂಬಿಸಿದ


ଅନ୍ୟ ଭାଷାରେ ଅନୁବାଦ :

जिसे दूसरे से प्रेरणा मिली हो।

गुरुजी ने राम को पढ़ने के लिए प्रेरित किया।
उनके आदर्शों द्वारा उत्प्रेरित समाज आज उन्नति के शिखर पर है।
इषित, ईरित, उत्प्रेरित, प्रवर्तित, प्रवर्त्तित, प्रहित, प्रेरित