ପୃଷ୍ଠା ଠିକଣା କପି କରନ୍ତୁ ଟ୍ୱିଟରରେ ଅଂଶୀଦାର କରନ୍ତୁ ହ୍ୱାଟସ୍ ଆପ୍ ରେ ଅଂଶୀଦାର କରନ୍ତୁ ଫେସବୁକରେ ଅଂଶୀଦାର କରନ୍ତୁ
ଗୁଗଲ୍ ପ୍ଲେରେ ଯାଆନ୍ତୁ
ସମକକ୍ଷ ଏବଂ ବିପରୀତ ଶବ୍ଦ ସହିତ ಕನ್ನಡ ଅଭିଧାନରୁ ಪ್ರಿಯವಾದ ଶବ୍ଦର ଅର୍ଥ ଏବଂ ଉଦାହରଣ ।

ಪ್ರಿಯವಾದ   ಗುಣವಾಚಕ

ଅର୍ଥ : ಯಾರ ಮೇಲೆ ಪ್ರೀತಿ ಅಥವಾ ಪ್ರೇಮವಿರುವುದೋ

ଉଦାହରଣ : ಇದು ನನಗೆ ಇಷ್ಟವಾದ ಪುಸ್ತಕ.

ସମକକ୍ଷ : ಇಷ್ಟವಾಗಬಲ್ಲ, ಇಷ್ಟವಾಗಬಲ್ಲಂತ, ಇಷ್ಟವಾಗಬಲ್ಲಂತಹ, ಇಷ್ಟವಾದ, ಇಷ್ಟವಾದಂತ, ಇಷ್ಟವಾದಂತಹ, ಒಲವಿನ, ಒಲವಿನಂತ, ಒಲವಿನಂತಹ, ಪ್ರಿಯವಾದಂತ, ಪ್ರಿಯವಾದಂತಹ, ಮೆಚ್ಚುಗೆಯಾದ, ಮೆಚ್ಚುಗೆಯಾದಂತ, ಮೆಚ್ಚುಗೆಯಾದಂತಹ


ଅନ୍ୟ ଭାଷାରେ ଅନୁବାଦ :

जिससे प्रेम हो या जो प्यारा हो।

यह मेरी प्रिय पुस्तक है।
अज़ीज़, अजीज, अर्य, अर्य्य, ईठ, चहेता, दिलबर, दिलरुबा, पसंददीदा, प्यारा, प्रिय, प्रीतिकर, मनचाहा, रोचन

With or in a close or intimate relationship.

A good friend.
My sisters and brothers are near and dear.
dear, good, near

ଅର୍ଥ : ಮನಸ್ಸಿಗೆ ಇಷ್ಟವಾಗುಂತಹ

ଉଦାହରଣ : ಶ್ಯಾಮನು ತನಗೆ ಪ್ರಿಯವಾದ ನೆನಪುಗಳನ್ನು ಮೆಲಕು ಹಾಕುತ್ತಿದ್ದಾನೆ.

ସମକକ୍ଷ : ಪ್ರಿಯವಾದಂತ, ಪ್ರಿಯವಾದಂತಹ, ಮಧುರವಾದ, ಮಧುರವಾದಂತ, ಮಧುರವಾದಂತಹ, ರುಚಿಕರವಾದ, ರುಚಿಕರವಾದಂತ, ರುಚಿಕರವಾದಂತಹ


ଅନ୍ୟ ଭାଷାରେ ଅନୁବାଦ :

मन को अच्छा लगने वाला।

परदेशी कुछ मीठी यादें छोड़ गया।
मधुर, मीठा, रुचिर, सरस

Pleasing to the senses.

The sweet song of the lark.
The sweet face of a child.
sweet

ଅର୍ଥ : ಯಾವುದು ತುಂಬಾ ಪ್ರಿಯವೋ

ଉଦାହରଣ : ಫುಟ್ಬಾಲ್ ಆಟ ನನಗೆ ತುಂಬಾ ಇಷ್ಟವಾದದ್ದು.

ସମକକ୍ଷ : ಇಷ್ಟವಾದ, ಪರಮ ಪ್ರಿಯ, ಪರಮ ಪ್ರಿಯವಾದ, ಪರಮ ಪ್ರಿಯವಾದಂತ, ಪರಮ ಪ್ರಿಯವಾದಂತಹ, ಪ್ರಿಯವಾದಂತ, ಪ್ರಿಯವಾದಂತಹ


ଅନ୍ୟ ଭାଷାରେ ଅନୁବାଦ :

जो सबसे अधिक प्रिय हो।

मेरा प्रियतम खेल फुटबॉल है।
परम प्रिय, प्रियतम

Preferred above all others and treated with partiality.

The favored child.
best-loved, favored, favorite, favourite, pet, preferent, preferred

ଅର୍ଥ : ತನ್ನ ಇಚ್ಫೆಗೆ ತಕ್ಕನಾದುದು ಅಥವಾ ತನ್ನ ಪ್ರೀತಿಗೆ ಪಾತ್ರವಾದುದು

ଉଦାହରଣ : ಇದು ನನ್ನ ನೆಚ್ಚಿನ ಆಹಾರ.

ସମକକ୍ଷ : ಅಚ್ಚುಮೆಚ್ಚಿನ, ಅಚ್ಚುಮೆಚ್ಚಿನಂತ, ಅಚ್ಚುಮೆಚ್ಚಿನಂತಹ, ನೆಚ್ಚಿನ, ನೆಚ್ಚಿನಂತ, ನೆಚ್ಚಿನಂತಹ, ಪ್ರಿಯವಾದಂತ, ಪ್ರಿಯವಾದಂತಹ


ଅନ୍ୟ ଭାଷାରେ ଅନୁବାଦ :

रुचि के अनुकूल या अच्छा जान पड़नेवाला।

यह मेरा मनपसंद खाना है।
अभीष्ट, ख़ुशगवार, खुशगवार, पसंद का, पसंदीदा, पसन्दीदा, प्रिय, मनचाहा, मनपसंद, मनपसन्द, मनभाता, मनभावन, रुचिकर

Appealing to the general public.

A favorite tourist attraction.
favorite, favourite