ପୃଷ୍ଠା ଠିକଣା କପି କରନ୍ତୁ ଟ୍ୱିଟରରେ ଅଂଶୀଦାର କରନ୍ତୁ ହ୍ୱାଟସ୍ ଆପ୍ ରେ ଅଂଶୀଦାର କରନ୍ତୁ ଫେସବୁକରେ ଅଂଶୀଦାର କରନ୍ତୁ
ଗୁଗଲ୍ ପ୍ଲେରେ ଯାଆନ୍ତୁ
ସମକକ୍ଷ ଏବଂ ବିପରୀତ ଶବ୍ଦ ସହିତ ಕನ್ನಡ ଅଭିଧାନରୁ ಪ್ರಾಮಾಣಿಕವಾದ ଶବ୍ଦର ଅର୍ଥ ଏବଂ ଉଦାହରଣ ।

ಪ್ರಾಮಾಣಿಕವಾದ   ಗುಣವಾಚಕ

ଅର୍ଥ : ನಡೆದುದಕ್ಕೆ ಸಂಬಂಧಿಸಿದ ಅಥವಾ ನಿಜವಾದುದಕ್ಕೆ ಸಂಬಂಧಿಸಿದುದು

ଉଦାହରଣ : ಅವನಲ್ಲಿ ನಿಜವಾದ ಪ್ರತಿಭೆ ಇದೆ.

ସମକକ୍ଷ : ನಿಜವಾದ, ನಿಜವಾದಂತ, ನಿಜವಾದಂತಹ, ಪ್ರಾಮಾಣಿಕ, ಪ್ರಾಮಾಣಿಕವಾದಂತ, ಪ್ರಾಮಾಣಿಕವಾದಂತಹ, ವಾಸ್ತವವಾದ, ವಾಸ್ತವವಾದಂತ, ವಾಸ್ತವವಾದಂತಹ, ಸಾರಪೂರ್ಣ, ಸಾರಪೂರ್ಣವಾದ, ಸಾರಪೂರ್ಣವಾದಂತ, ಸಾರಪೂರ್ಣವಾದಂತಹ


ଅନ୍ୟ ଭାଷାରେ ଅନୁବାଦ :

जो तथ्य से पूर्ण हो या जिसमें सत्यता निहित हो।

यह तथ्यपूर्ण बात है।
तथ्यपरक, तथ्यपूर्ण, तथ्यात्मक, प्रामाणिक, मुस्तनद, सारपूर्ण

ଅର୍ଥ : ಯಾರು ಪ್ರಾಮಾಣಿಕ, ನಿಷ್ಪಕ್ಷಪಾತ, ನ್ಯಾಯ, ಮುಂತಾದವುಗಳ ದಾರಿಯಲ್ಲಿ ನಡೆಯುತ್ತಾರೋ

ଉଦାହରଣ : ನಮಗೆ ಒಬ್ಬ ಪ್ರಾಮಾಣಿಕನಾದ ವ್ಯಕ್ತಿ ಬೇಕು.

ସମକକ୍ଷ : ಅಪ್ರಾಮಾಣಿಕನಲ್ಲದ, ಮೋಸ ಮಾಡದ


ଅନ୍ୟ ଭାଷାରେ ଅନୁବାଦ :

* जो ईमानदारी, निष्पक्षता, न्याय आदि के आधार पर हो।

हमें खरा सौदा करना चाहिए।
खरा, चोखा, सच्चा

Characterized by honesty and fairness.

Straight dealing.
A square deal.
square, straight