ପୃଷ୍ଠା ଠିକଣା କପି କରନ୍ତୁ ଟ୍ୱିଟରରେ ଅଂଶୀଦାର କରନ୍ତୁ ହ୍ୱାଟସ୍ ଆପ୍ ରେ ଅଂଶୀଦାର କରନ୍ତୁ ଫେସବୁକରେ ଅଂଶୀଦାର କରନ୍ତୁ
ଗୁଗଲ୍ ପ୍ଲେରେ ଯାଆନ୍ତୁ
ସମକକ୍ଷ ଏବଂ ବିପରୀତ ଶବ୍ଦ ସହିତ ಕನ್ನಡ ଅଭିଧାନରୁ ಪ್ರಾಮಾಣಿಕತೆ ଶବ୍ଦର ଅର୍ଥ ଏବଂ ଉଦାହରଣ ।

ಪ್ರಾಮಾಣಿಕತೆ   ನಾಮಪದ

ଅର୍ଥ : ಸತ್ಯ, ನಿಷ್ಠೆ ಮತ್ತು ನಿಯತ್ತಿನಿಂದ ಕೆಲಸ ಮಾಡುವುದು

ଉଦାହରଣ : ಜಗತ್ತಿನಲ್ಲಿ ಇಂದು ಪ್ರಾಮಾಣಿಕತೆಗೆ ಯಾವ ಬೆಲೆಯು ಇಲ್ಲ.

ସମକକ୍ଷ : ನಿಯತ್ತು, ನಿಷ್ಠೆ, ನ್ಯಾಯಪರ, ಸತ್ಯ


ଅନ୍ୟ ଭାଷାରେ ଅନୁବାଦ :

चित्त की सद्वृत्ति या अच्छी नीयत।

दुनिया में आजकल ईमान की कोई कीमत नहीं रह गई है।
ईमान

Moral soundness.

He expects to find in us the common honesty and integrity of men of business.
They admired his scrupulous professional integrity.
integrity

ଅର୍ଥ : ಪ್ರಾಮಾಣಿಕನಾಗಿರುವ ಸ್ಥಿತಿ ಅಥವಾ ಭಾವನೆ

ଉଦାହରଣ : ನಿಮ್ಮ ಈ ಮರಣ ಶಾಸನದ ಪ್ರಾಮಾಣಿಕತೆಯನ್ನು ಸಾಭೀತು ಪಡಿಸಬೇಕು.


ଅନ୍ୟ ଭାଷାରେ ଅନୁବାଦ :

प्रामाणिक होने की अवस्था या भाव।

आप को इस वसीयत की प्रामाणिकता सिद्ध करनी होगी।
प्रामाणिकता, प्रामाण्य

Something (such as a fact or circumstance) that shows an action to be reasonable or necessary.

He considered misrule a justification for revolution.
justification

ଅର୍ଥ : ಸ್ವರ್ಗ ಪ್ರಾಪ್ತಿ ಮತ್ತು ಶುಭ ಫಲವನ್ನು ನೀಡುವಂತಹ ಕಾರ್ಯ

ଉଦାହରଣ : ದೀನ ದಲಿತರ ಸೇವೆಯನ್ನು ಮಾಡುವುದು ಧಾರ್ಮಿಕವಾದ ಅಥವಾ ಪುಣ್ಯದ ಕೆಲಸ.

ସମକକ୍ଷ : ಒಳ್ಳೆಯ ನಡತೆ, ಕರ್ತವ್ಯ, ಧರ್ಮ, ಧಾರ್ಮಿಕ ಕಾರ್ಯ, ಧಾರ್ಮಿಕ ಕೆಲಸ, ನ್ಯಾಯಬುದ್ಧಿ, ಪವಿತ್ರ ಕಾರ್ಯ, ಪವಿತ್ರ ಕೆಲಸ, ಪವಿತ್ರವಾದ, ಪುಣ್ಯ, ಪುಣ್ಯ ಕರ್ಮ, ಪುಣ್ಯ ಕಾರ್ಯ, ಪುಣ್ಯ ಕೆಲಸ, ಪ್ರಾಮಾಣಿಕತನ, ಸತ್ಯನಿಷ್ಠೆ, ಸದಾಚಾರ, ಸದ್ವಿವೇಕ


ଅନ୍ୟ ଭାଷାରେ ଅନୁବାଦ :

परोपकार, दान, सेवा आदि कार्य जो शुभ फल देते हैं।

दीन-दुखियों की सेवा ही सबसे बड़ा धर्म है।
ईमान, धरम, धर्म, धार्मिक कृत्य, पवित्रकर्म, पुण्य, पुण्य कर्म, पुन्न, पुन्य