ପୃଷ୍ଠା ଠିକଣା କପି କରନ୍ତୁ ଟ୍ୱିଟରରେ ଅଂଶୀଦାର କରନ୍ତୁ ହ୍ୱାଟସ୍ ଆପ୍ ରେ ଅଂଶୀଦାର କରନ୍ତୁ ଫେସବୁକରେ ଅଂଶୀଦାର କରନ୍ତୁ
ଗୁଗଲ୍ ପ୍ଲେରେ ଯାଆନ୍ତୁ
ସମକକ୍ଷ ଏବଂ ବିପରୀତ ଶବ୍ଦ ସହିତ ಕನ್ನಡ ଅଭିଧାନରୁ ಪ್ರಾಪ್ತವಾಗದಂತಹ ଶବ୍ଦର ଅର୍ଥ ଏବଂ ଉଦାହରଣ ।

ಪ್ರಾಪ್ತವಾಗದಂತಹ   ಗುಣವಾಚಕ

ଅର୍ଥ : ಬೇಕಾದುದು ಸಿಗದೇ ಇರುವುದು

ଉଦାହରଣ : ಪರಿಶ್ರಮಕೊಡುವ ವ್ಯಕ್ತಿಗೆ ಜಗತ್ತಿನಲ್ಲಿ ಸಿಗದೆ ಇರುವುದು ಯಾವುದೂ ಇಲ್ಲ.

ସମକକ୍ଷ : ಅಪ್ರಾಪ್ತ, ಅಪ್ರಾಪ್ತವಾದ, ಅಪ್ರಾಪ್ತವಾದಂತ, ಅಪ್ರಾಪ್ತವಾದಂತಹ, ಅಲಭ್ಯ, ಅಲಭ್ಯವಾದ, ಅಲಭ್ಯವಾದಂತ, ಅಲಭ್ಯವಾದಂತಹ, ದೊರೆಯದ, ದೊರೆಯದಂತ, ದೊರೆಯದಂತಹ, ಪ್ರಾಪ್ತವಾಗದ, ಪ್ರಾಪ್ತವಾಗದಂತ, ಲಭ್ಯವಲ್ಲದ, ಲಭ್ಯವಲ್ಲದಂತ, ಲಭ್ಯವಲ್ಲದಂತಹ, ಲಭ್ಯವಾಗದ, ಲಭ್ಯವಾಗದಂತ, ಲಭ್ಯವಾಗದಂತಹ, ಸಿಗದ, ಸಿಗದಂತ, ಸಿಗದಂತಹ


ଅନ୍ୟ ଭାଷାରେ ଅନୁବାଦ :

जो प्राप्त न हुआ हो।

मेहनती व्यक्ति के लिए दुनिया में कुछ भी अप्राप्त नहीं है।
अनवाप्त, अनापन्न, अनाप्त, अप्राप्त, अलब्ध, अलभ्य, अलह

Impossible to achieve.

An unattainable goal.
unachievable, unattainable, undoable, unrealizable

ଅର୍ଥ : ಯಾವುದು ಪ್ರಾಪ್ತಿಯಾಗುವುದಿಲ್ಲವೋ ಅಥವಾ ಪ್ರಾಪ್ತಿಸಿಕೊಳ್ಳುವುದು ಉಚಿತವಲ್ಲವೋ

ଉଦାହରଣ : ಅವನು ಜೀವನ ಪರಿಯಂತ ಪ್ರಾಪ್ತಿಯಾಗದ ವಸ್ತುಗಳ ಹಿಂದೆ ಹೋಗುತ್ತಾನೆ.

ସମକକ୍ଷ : ದೊರೆಯದ, ದೊರೆಯದಂತ, ದೊರೆಯದಂತಹ, ಪ್ರಾಪ್ತವಾಗದ, ಪ್ರಾಪ್ತವಾಗದಂತ, ಪ್ರಾಪ್ತಿಕಯಾಗದಂತಹ, ಪ್ರಾಪ್ತಿಯಾಗದ, ಪ್ರಾಪ್ತಿಯಾಗದಂತ, ಸಿಗದ, ಸಿಗದಂತ, ಸಿಗದಂತಹ, ಸಿಗದಿರುವ, ಸಿಗದಿರುವಂತ, ಸಿಗದಿರುವಂತಹ


ଅନ୍ୟ ଭାଷାରେ ଅନୁବାଦ :

जो प्राप्त न हो सके अथवा जिसे प्राप्त करना उचित न हो।

वह जीवनभर अवेद्य वस्तुओं के पीछे भागता रहा।
अवेद्य