ସଦସ୍ୟତା ନିଅନ୍ତୁ
ପୃଷ୍ଠା ଠିକଣା କ୍ଲିପବୋର୍ଡରେ କପି ହୋଇଛି ।
ଅର୍ଥ : ದೇವರು ಅಥವಾ ದೊಡ್ಡ ವ್ಯಕ್ತಿಗಳು ಪ್ರಸನ್ನರಾಗಿ ಭಕ್ತರಿಗೆ ನೀಡುವಂತಹ ವಸ್ತುಗಳು
ଉଦାହରଣ : ಸ್ವಾಮೀಜಿಯು ಅವರನ್ನು ನೋಡಲು ಬರುವವರಿಗೆಲ್ಲಾ ಏನಾದರೂ ಪ್ರಸಾದವನ್ನು ನೀಡುತ್ತಾರೆ.
ଅନ୍ୟ ଭାଷାରେ ଅନୁବାଦ :हिन्दी
वह वस्तु जो देवता या बड़े लोग प्रसन्न होकर भक्तों या छोटों को दें।
ଅର୍ଥ : ದೇವರ ಹೆಸರಿನಲ್ಲಿ ದೇವರಿಗೆ ಅರ್ಪಿಸುವಂತಹ ಹಣ ಅಥವಾ ಆಹಾರ ಪದಾರ್ಥ
ଉଦାହରଣ : ರೈತನು ನೈವೇದ್ಯವನ್ನು ಹಂಚುತ್ತಿದ್ದಾನೆ.
ସମକକ୍ଷ : ನೈವೇದ್ಯ
खलिहान में दांवने से पहले ग्राम-देवता के नाम पर निकाला हुआ थोड़ा अनाज या पैसा आदि।
ଅର୍ଥ : ದೇವರಿಗೆ ನೈವೇದ್ಯ ಮಾಡಿದ ತಿನ್ನುವ ಅಥವಾ ಕುಡಿಯುವ ವಸ್ತು
ଉଦାହରଣ : ಕಥೆಯ ಸಮಾಪ್ತಿಯನಂತರ ಪ್ರಸಾದ ವಿಸ್ತರಣ ಮಾಡಿದರು.
वह खाने या पीने की वस्तु जो देवता को चढ़ाई जा चुकी हो।
ସଂସ୍ଥାପନ କରନ୍ତୁ