ଅର୍ଥ : ದ್ರವ ಪದಾರ್ಥಗಳು ಗತಿಶೀಲವಾಗಿ ಹರಿಯುವ ಕ್ರಿಯೆ
ଉଦାହରଣ :
ನದಿಗಳು ಬೆಟ್ಟಗಳಿಂದ ಹರಿಯಲು ಪ್ರಾರಂಭಿಸಿ ಸಮುದ್ರಕ್ಕೆ ಬಂದು ಸೇರುತ್ತವೆ.
ସମକକ୍ଷ : ಹರಿ
ଅନ୍ୟ ଭାଷାରେ ଅନୁବାଦ :
ଅର୍ଥ : ನೀರಿನ ಧಾರೆಯಲ್ಲಿ ಬಿದ್ದು ನಿರಂತರವಾಗಿ ಅದರ ಜೊತೆಯಲ್ಲಿಯೇ ತೇಲಿ ಕೊಂಡು ಹೋಗುವುದು
ଉଦାହରଣ :
ಪ್ರವಾಹದಲ್ಲಿ ಎಷ್ಟೊಂದು ಪ್ರಾಣಿಗಳು ಕೊಚ್ಚಿಕೊಂಡು ಹೋಯಿತು.
ସମକକ୍ଷ : ಕೊಚ್ಚಿಕೊಂಡು ಹೋಗು, ತೇಲಿ ಕೊಂಡು ಹೋಗು, ತೇಲು, ಹೊತ್ತುಕೊಂಡು ಹೋಗು
ଅନ୍ୟ ଭାଷାରେ ଅନୁବାଦ :