ପୃଷ୍ଠା ଠିକଣା କପି କରନ୍ତୁ ଟ୍ୱିଟରରେ ଅଂଶୀଦାର କରନ୍ତୁ ହ୍ୱାଟସ୍ ଆପ୍ ରେ ଅଂଶୀଦାର କରନ୍ତୁ ଫେସବୁକରେ ଅଂଶୀଦାର କରନ୍ତୁ
ଗୁଗଲ୍ ପ୍ଲେରେ ଯାଆନ୍ତୁ
ସମକକ୍ଷ ଏବଂ ବିପରୀତ ଶବ୍ଦ ସହିତ ಕನ್ನಡ ଅଭିଧାନରୁ ಪ್ರಯೋಜನ ଶବ୍ଦର ଅର୍ଥ ଏବଂ ଉଦାହରଣ ।

ಪ್ರಯೋಜನ   ನಾಮಪದ

ଅର୍ଥ : ಯಾವುದೋ ವಸ್ತುವನ್ನು ಉಪಯೋಗಕ್ಕೆ ಬರುವಂತೆ ಮಾಡುವ ಕ್ರಿಯೆ ಅಥವಾ ಭಾವನೆ

ଉଦାହରଣ : ಯಾರೋ ಉಪದೇಶ ನೀಡುವರೂ ಅದನ್ನು ಕಾರ್ಯ ರೂಪಕ್ಕೆ ತರುವುದು

ସମକକ୍ଷ : ಆಚರಣೆ, ಉಪಯೋಗ, ಕಾರ್ಯ ರೂಪ, ಪ್ರಯೋಗ, ಯೋಜನೆ, ವಿನಿಯೋಗ, ವ್ಯವಹಾರ


ଅନ୍ୟ ଭାଷାରେ ଅନୁବାଦ :

किसी वस्तु या बात को उपयोग में लाए जाने की क्रिया या भाव।

यहाँ नशीले पदार्थों का प्रयोग वर्जित है।
अमल, आचरण, इस्तमाल, इस्तेमाल, उपयोग, उपयोजन, काम, कार्य, जोग, प्रयोग, प्रयोजन, ब्योहार, यूज, यूज़, यूस, योग, योजना, विनियोग, विनियोजन, व्यवहार

The act of using.

He warned against the use of narcotic drugs.
Skilled in the utilization of computers.
employment, exercise, usage, use, utilisation, utilization

ଅର୍ଥ : ಯಾವುದಾದರೂ ಸಂಖ್ಯೆಯಲ್ಲಿ ಕಳೆದನಂತರ ಉಳಿದಿರುವಂತಹ ಸಂಖ್ಯೆ

ଉଦାହରଣ : ಈ ಸಮಸ್ಯೆಯಪ್ರಶ್ನೆಯ ಶೇಷಫಲ ಐದು ಬಂದಿದೆ.

ସମକକ୍ଷ : ಅಂತ್ಯ, ಉಳಿದ, ಉಳಿದ ವಸ್ತು, ಉಳಿದ ಸಂಖ್ಯೆ, ಪರಿಣಾಮ, ಪ್ರಭಾವ, ಲಾಭ, ಶೇಷ, ಶೇಷಫಲ, ಸಮಾಪ್ತಿ


ଅନ୍ୟ ଭାଷାରେ ଅନୁବାଦ :

किसी संख्या में से कोई संख्या घटाने पर बची हुई संख्या।

इस प्रश्न में शेषफल पाँच आया है।
घटान फल, परिशेष, शेष, शेषफल

The number that remains after subtraction. The number that when added to the subtrahend gives the minuend.

difference, remainder

ଅର୍ଥ : ನಿಮ್ಮ ಉದ್ದೇಶ ಅಥವಾ ಪ್ರಯೋಜನ

ଉଦାହରଣ : ಇಲ್ಲಿ ಬರುವುದರ ಹಿಂದೆ ಶ್ಯಾಮನ ಏನೋ ಸ್ವಾರ್ಥವಿದೆ.ಸಮಾಜದ ಕಲ್ಯಾಣಕ್ಕಾಗಿ ಸ್ವಾರ್ಥದಿಂದ ನಿಂತು ಕೆಲಸ ಮಾಡಬೇಕಾಗಿದೆ.

ସମକକ୍ଷ : ಅಗತ್ಯ, ಅಪೇಕ್ಷೆ ನಿಮಿತ್ತ, ಆಶೆ, ಉದ್ದೇಶ, ಒಳಗುಟ್ಟಿನವ, ಸ್ವಾರ್ಥ, ಸ್ವಾರ್ಥಿ


ଅନ୍ୟ ଭାଷାରେ ଅନୁବାଦ :

अपना उद्देश्य या प्रयोजन।

यहाँ आने के पीछे श्याम का कुछ स्वार्थ है।
अपरती, आपकाज, गरज, ग़रज़, स्वारथ, स्वार्थ

Concern for your own interests and welfare.

egocentrism, egoism, self-centeredness, self-concern, self-interest

ଅର୍ଥ : ಉಪಯೋಗಕ್ಕೆ ಬರುವ ಸ್ಥಿತಿ ಅಥವಾ ಭಾವನೆ

ଉଦାହରଣ : ಜನಗಳ ಉಪಯೋಗಕೋಸ್ಕರ ಸುಲಭ ಶೌಚಾಲಯವನ್ನು ನಿರ್ಮಿಸಿದ್ದಾರೆ.

ସମକକ୍ଷ : ಉಪಯೋಗ, ಉಪ್ತಯುಕ್ತ


ଅନ୍ୟ ଭାଷାରେ ଅନୁବାଦ :

उपयोग में आने की अवस्था या भाव।

जन उपयोगिता को ध्यान में रखकर ही सुलभ शौचालय का निर्माण किया गया है।
उपयोगिता, उपादेयता, साधकता

The quality of being of practical use.

usefulness, utility

ଅର୍ଥ : ಈ ವಿಚಾರವನ್ನು ಪೂರ್ತಿ ಮಾಡುವುದಕ್ಕೋಸ್ಕರ ಯಾವುದಾದರೂ ಕೆಲಸವನ್ನು ಮಾಡುವುದು

ଉଦାହରଣ : ಈ ಕೆಲಸ ಮಾಡುವುದರ ಹಿಂದಿರುವ ಉದ್ದೇಶವೇನು?

ସମକକ୍ଷ : ಅಭಿಪ್ರಾಯ, ಆಶಯ, ಆಸೆ, ಇಂಗಿತ, ಇಚ್ಛೆ, ಉದ್ದೇಶ, ಬಯಕೆ, ಬೇಡಿಕೆ, ಭಾವ


ଅନ୍ୟ ଭାଷାରେ ଅନୁବାଦ :

वह विचार जिसे पूरा करने के लिए कोई काम किया जाए।

इस काम को करने के पीछे आपका क्या उद्देश्य है?
अपने उद्देश्य से आपको भटकना नहीं चाहिए।
अनुबंध, अनुबन्ध, अपदेश, अभिप्राय, आवश्यकता, आशय, इष्ट, उद्देश्य, उपलक्ष्य, कारण, तुक, ध्येय, निमित्त, नियत, नीयत, प्रयोजन, मंशा, मंसा, मकसद, मक़सद, मतलब, मनसा, मिशन, मुद्दा, लक्ष्य, समायोग, साध्य, हेतु

The state of affairs that a plan is intended to achieve and that (when achieved) terminates behavior intended to achieve it.

The ends justify the means.
end, goal

ಪ್ರಯೋಜನ   ಕ್ರಿಯಾಪದ

ଅର୍ଥ : ಯಾವುದಾದರು ಕೆಲಸಕ್ಕಾಗಿ ಯಾರಾದರೊಬ್ಬರಿಂದ ಏನನ್ನಾದರೂ ಹೊಂದುವುದು

ଉଦାହରଣ : ಅಲ್ಲಿಗೆ ಬಂದರೆ ನಿಮಗೆ ಏನಾದರೂ ಉಪಯೋಗವಾಗಬಹುದು.

ସମକକ୍ଷ : ಉಪಯೋಗ, ಉಪಯೋಗವಾಗು, ಪ್ರಯೋಜನವಾಗು, ಲಾಭ, ಲಾಭವಾಗು


ଅନ୍ୟ ଭାଷାରେ ଅନୁବାଦ :

किसी काम के लिए किसी से कुछ चाहना।

आपके यहाँ आने का कुछ न कुछ तो प्रयोजन होगा।
प्रयोजन होना, मतलब होना

Propose or intend.

I aim to arrive at noon.
aim, propose, purport, purpose