ପୃଷ୍ଠା ଠିକଣା କପି କରନ୍ତୁ ଟ୍ୱିଟରରେ ଅଂଶୀଦାର କରନ୍ତୁ ହ୍ୱାଟସ୍ ଆପ୍ ରେ ଅଂଶୀଦାର କରନ୍ତୁ ଫେସବୁକରେ ଅଂଶୀଦାର କରନ୍ତୁ
ଗୁଗଲ୍ ପ୍ଲେରେ ଯାଆନ୍ତୁ
ସମକକ୍ଷ ଏବଂ ବିପରୀତ ଶବ୍ଦ ସହିତ ಕನ್ನಡ ଅଭିଧାନରୁ ಪ್ರಭಾವಿ ଶବ୍ଦର ଅର୍ଥ ଏବଂ ଉଦାହରଣ ।

ಪ್ರಭಾವಿ   ಗುಣವಾಚಕ

ଅର୍ଥ : ತನ್ನ ಕೆಲಸ ಅಥವಾ ಪ್ರಭಾವನ್ನು ತೋರಿಸುವಂತಹ

ଉଦାହରଣ : ಇದು ನೆಗಡಿಗೆ ಪ್ರಭಾವಶಾಲಿಯಾದ ಔಷಧಿ.

ସମକକ୍ଷ : ಪ್ರಭಾವಶಾಲಿಯಾದ, ಪ್ರಭಾವಶಾಲಿಯಾದಂತ, ಪ್ರಭಾವಶಾಲಿಯಾದಂತಹ, ಪ್ರಭಾವಿಯಾದ, ಪ್ರಭಾವಿಯಾದಂತ, ಪ್ರಭಾವಿಯಾದಂತಹ


ଅନ୍ୟ ଭାଷାରେ ଅନୁବାଦ :

अपना काम या प्रभाव दिखलानेवाला।

यह सर्दी-जुकाम की प्रभावशाली दवा है।
असरकारक, असरदार, कारगर, प्रभावक, प्रभावकारी, प्रभावशाली, प्रभावी

Works well as a means or remedy.

An effective reprimand.
A lotion that is effective in cases of prickly heat.
effective

ଅର୍ଥ : ಪ್ರಭಾವ ಅಥವಾ ಪರಿಣಾಮವನ್ನು ಬೀರುವಂತಹ

ଉଦାହରଣ : ಈ ಔಷಧಿಯು ಅತ್ಯಂತ ಪ್ರಭಾವಕಾರಿಯಾಗಿದೆ.ಈ ಔಷಧಿಯು ಪರಿಣಾಮಕಾರಿಯಾಗಿದೆ.

ସମକକ୍ଷ : ಪರಿಣಾಮಕಾರಿ, ಪರಿಣಾಮಕಾರಿಯಾದ, ಪರಿಣಾಮಕಾರಿಯಾದಂತ, ಪರಿಣಾಮಕಾರಿಯಾದಂತಹ, ಪ್ರಭಾವಕಾರಿ, ಪ್ರಭಾವಕಾರಿಯಾದ, ಪ್ರಭಾವಕಾರಿಯಾದಂತ, ಪ್ರಭಾವಕಾರಿಯಾದಂತಹ, ಪ್ರಭಾವಿಯಾದ, ಪ್ರಭಾವಿಯಾದಂತ, ಪ್ರಭಾವಿಯಾದಂತಹ

ଅର୍ଥ : ಯಾರೋ ಒಬ್ಬರ ಜರ್ಬು ಅಥವಾ ಪ್ರಭಾವ ಬಿರುವ

ଉଦାହରଣ : ಪ್ರಭಾವಶೀಲ ಶ್ರೀಮಂತರನ್ನು ಹಳ್ಳಿಯಲ್ಲಿ ಎಲ್ಲರು ಗೌರವಿಸುತ್ತಾರೆ.

ସମକକ୍ଷ : ಪ್ರಭಾವಶೀಲ, ಪ್ರಭಾವಿತರಾದ


ଅନ୍ୟ ଭାଷାରେ ଅନୁବାଦ :

जिसका दबदबा या प्रभाव हो।

प्रभावशाली ठाकुर को गाँव के सभी लोग सम्मान देते हैं।
दबंग, दाबदार, धाकदार, प्रभावशाली, प्रभावशील, प्रभावी, रुआबदार, रुतबेदार, रुवाबदार, रोबदार, रोबीला, रौबदार

Having great influence.

potent, powerful