ଅର୍ଥ : ಯಾವುದೋ ಒಂದು ಘಟನೆಯನ್ನು ತನ್ನ ಕಣ್ಣುಗಳಿಂದಲೇ ನೇರವಾಗಿ ನೋಡಿದವ ಯಾವುದನ್ನಾದರೂ ಪ್ರತ್ಯಕ್ಷವಾಗಿ ಕಂಡವ
ଉଦାହରଣ :
ಈ ಕೊಲೆ ಕೇಸಿನಲ್ಲಿ ಪ್ರತ್ಯಕ್ಷದರ್ಷಿ ಸಾಕ್ಷಿ ಹೇಳಿದ್ದರಿಂದ ಕೊಲೆಗಾರನಿಗೆ ಶಿಕ್ಷೆಯಾಯಿತು.
ସମକକ୍ଷ : ಪ್ರತ್ಯಕ್ಷದರ್ಷಿ, ಪ್ರತ್ಯಕ್ಷದರ್ಷಿಯಾದ, ಪ್ರತ್ಯಕ್ಷದರ್ಷಿಯಾದಂತ, ಪ್ರತ್ಯಕ್ಷದರ್ಷಿಯಾದಂತಹ, ಪ್ರತ್ಯಕ್ಷಸಾಕ್ಷಿದಾರನಾದ, ಪ್ರತ್ಯಕ್ಷಸಾಕ್ಷಿದಾರನಾದಂತ, ಪ್ರತ್ಯಕ್ಷಸಾಕ್ಷಿದಾರನಾದಂತಹ
ଅନ୍ୟ ଭାଷାରେ ଅନୁବାଦ :
जिसने कोई घटना अपनी आँखों से देखी हो।
अधिवक्ता न्यायालय में चश्मदीद गवाहों से काफ़ी पूछाताछ कर रहा था।