ପୃଷ୍ଠା ଠିକଣା କପି କରନ୍ତୁ ଟ୍ୱିଟରରେ ଅଂଶୀଦାର କରନ୍ତୁ ହ୍ୱାଟସ୍ ଆପ୍ ରେ ଅଂଶୀଦାର କରନ୍ତୁ ଫେସବୁକରେ ଅଂଶୀଦାର କରନ୍ତୁ
ଗୁଗଲ୍ ପ୍ଲେରେ ଯାଆନ୍ତୁ
ସମକକ୍ଷ ଏବଂ ବିପରୀତ ଶବ୍ଦ ସହିତ ಕನ್ನಡ ଅଭିଧାନରୁ ಪ್ರತಿಕ್ರಿಯೆ ଶବ୍ଦର ଅର୍ଥ ଏବଂ ଉଦାହରଣ ।

ಪ್ರತಿಕ್ರಿಯೆ   ನಾಮಪದ

ଅର୍ଥ : ಯಾವುದೇ ಕೆಲಸದ ಪರಿಣಾಮವಾಗಿ ತತ್ ಕ್ಷಣವೇ ಉತ್ಪನ್ನವಾಗು ಶಾರೀರಿಕ ಪ್ರತಿಕ್ರಿಯೆ

ଉଦାହରଣ : ಬಿಸಿ ಬಾಣಲಿ ಮೇಲೆ ಕೈ ಇಟ್ಟ ತಕ್ಷಣ ಕೈ ಹಿಂದಕ್ಕೆ ತೆಗೆದುಕೊಳ್ಳುವುದು, ಧೂಳು ಮುಂತಾದ ಕಣಗಳು ಮೂಗಿಗೆ ಹೋದಾಗ ಪಿಸರೆ ಕಟ್ಟುವುದು ಮುಂತಾದವು ಪ್ರತಿಯುತ್ಪನ್ನ ಪ್ರತಿಕ್ರಿಯೆ.

ସମକକ୍ଷ : ಪ್ರತಿಯುತ್ಪನ್ನ


ଅନ୍ୟ ଭାଷାରେ ଅନୁବାଦ :

किसी क्रिया के फलस्वरूप तत्क्षण उत्पन्न शारीरिक प्रतिक्रिया।

गरम तवे पर हाथ छू जाने पर हाथ का हटना, धूल आदि के कणों का नाक में चले जाने से छींक आना आदि प्रतिवर्ती क्रियाएँ हैं।
प्रतिवर्त, प्रतिवर्ती क्रिया

ଅର୍ଥ : ಯಾವುದೇ ಕೆಲಸವು ವಿಪರೀತ ಅಥವಾ ವಿರುದ್ಧ ದಿಕ್ಕಿನಲ್ಲಿ ನಡೆಯುವ ಕ್ರಿಯೆ

ଉଦାହରଣ : ಗುಂಡು ತಾಕಿತೆಂದು ಅವನು ಭಯದಿಂದ ಪ್ರತಿಕ್ರಿಯೆ ವ್ಯಕ್ತ ಪಡಿಸಿದ.


ଅନ୍ୟ ଭାଷାରେ ଅନୁବାଦ :

किसी क्रिया के समान किन्तु विपरीत अथवा विरुद्ध दिशा में होने वाली क्रिया।

बंदूक चलाने पर लगने वाला झटका प्रतिक्रिया है।
अभिक्रिया, प्रतिक्रिया

(mechanics) the equal and opposite force that is produced when any force is applied to a body.

Every action has an equal and opposite reaction.
reaction

ଅର୍ଥ : ಯಾವುದೇ ಪರಿಸ್ಥಿತಿ, ಪ್ರಚೋದನೆ, ಪ್ರಭಾವ, ವ್ಯಕ್ತಿ, ಘಟನೆ ಮೊದಲಾದವುಗಳಿಗೆ ತೋರಿಸುವ ಪ್ರತಿಯಾದ ವರ್ತನೆ ಅಥವಾ ಗುಣ

ଉଦାହରଣ : ಈ ನಾಟಕಕ್ಕೆ ನೀರಸ ಪ್ರತಿಕ್ರಿಯೆ ಇತ್ತು.

ସମକକ୍ଷ : ಪ್ರತಿಪರಿಣಾಮ, ಪ್ರತಿವರ್ತನೆ


ଅନ୍ୟ ଭାଷାରେ ଅନୁବାଦ :

कोई क्रिया होने पर उसके विरोध में या परिणामस्वरूप दूसरी ओर होनेवाली क्रिया।

चोरी पकड़ी जाने के बाद बिना प्रतिक्रिया के उसने अपना अपराध स्वीकार कर लिया।
प्रतिक्रिया