ଅର୍ଥ : ಇಷ್ಟವಾಗುವ ಸ್ಥಿತಿ ಅಥವಾ ಭಾವನೆ
ଉଦାହରଣ :
ಪತಿಯ ಪ್ರೀತಿಯಲ್ಲಿ ಅವಳು ತನ್ನ ಬಡತನವನ್ನೇ ಮರೆತು ಹೋಗಿದ್ದಳು.
ସମକକ୍ଷ : ನಲ್ಲ, ಪ್ರಿಯ, ಪ್ರೀತಿ, ಪ್ರೇಮ
ଅନ୍ୟ ଭାଷାରେ ଅନୁବାଦ :
A positive feeling of liking.
He had trouble expressing the affection he felt.ଅର୍ଥ : ಅವನ ಮನೋವೃತ್ತಿಯನ್ನು ಯಾರೋ ಒಬ್ಬರು ತುಂಬಾ ಚೆನ್ನಾಗಿ ಅರ್ಥ ಮಾಡಿಕೊಂಡು ಸದಾ ಅವನ ಜತೆ ಅಥವಾ ಸನಿಹವಿರಬೇಕೆಂದು ಪ್ರೇರಣೆ ನೀಡುವುದು
ଉଦାହରଣ :
ಪ್ರೀತಿಯಲ್ಲಿ ಸ್ವಾರ್ಥಕ್ಕೆ ಯಾವುದೇ ಸ್ಥಾನ ಇರುವುದಿಲ್ಲ
ସମକକ୍ଷ : ಅನುರಾಗ, ಒಲವು, ಪ್ರೀತಿ, ಪ್ರೇಮ
ଅନ୍ୟ ଭାଷାରେ ଅନୁବାଦ :
वह मनोवृत्ति जो किसी काम, चीज, बात या व्यक्ति को बहुत अच्छा, प्रशंसनीय तथा सुखद समझकर सदा उसके साथ अपना घनिष्ठ संबंध बनाये रखना चाहती है या उसके पास रहने की प्रेरणा देती है।
प्रेम में स्वार्थ का कोई स्थान नहीं होता।A strong positive emotion of regard and affection.
His love for his work.ଅର୍ଥ : ಸ್ತ್ರೀ ಮತ್ತು ಪುರಷರ ನಡುವಣ ಉಂಟಾಗುವ ಶೃಂಗಾರ ರೂಪದ, ಭಾವಾವಸ್ಥೆ
ଉଦାହରଣ :
ನಾನು ನನ್ನ ತಾಯಿಯನ್ನು ತುಂಬಾ ಪ್ರಿತಿಸುತ್ತೇನೆ.
ସମକକ୍ଷ : ಅನುರಕ್ತಿ, ಅನುರಾಗ, ಒಲುಮೆ, ಪ್ರೀತಿ, ಪ್ರೇಮ, ಮೋಹ
ଅନ୍ୟ ଭାଷାରେ ଅନୁବାଦ :
A deep feeling of sexual desire and attraction.
Their love left them indifferent to their surroundings.