ଅର୍ଥ : ಉಪದೇಶ, ಶಿಕ್ಷಣ ಮೊದಲಾದವುಗಳ ಮಾಧ್ಯಮದಿಂದ ವಿಶಿಷ್ಟ ಮಾತುಗಳು ಅಥವಾ ವಿಷಯಗಳನ್ನು ಬೋಧಿಸುವ ಕ್ರಿಯೆ
ଉଦାହରଣ :
ಸದಸ್ಯಗಣಗಳ ಬಗ್ಗೆ ತಿಳುವಳಿಕೆ ನೀಡುವುದಕ್ಕಾಗಿ ಎರಡು ದಿನಗಳ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ.
ସମକକ୍ଷ : ಎಚ್ಚರಿಕೆ ಕೊಡುವುದು, ತಿಳುವಳಿಕೆ ನೀಡುವ, ಪ್ರೇರೇಪಣೆ, ಪ್ರೋತ್ಸಾಹ
ଅନ୍ୟ ଭାଷାରେ ଅନୁବାଦ :
उपदेश,शिक्षा आदि के माध्यम से विशिष्ट बात या विषय का बोध कराने की क्रिया।
सदस्यगण के लिए दो दिवसीय प्रबोधन कार्यक्रम आयोजित किया गया है।ଅର୍ଥ : ಯಾವುದಾದರು ಪ್ರಭಾವಶಾಲಿ ವ್ಯಕ್ತಿ ಕ್ಷೇತ್ರದ ಕಡೆಯಿಂದ ಏನನ್ನಾದರೂ ಹೇಳುವ ಅಥವಾ ಮಾಡುವುದಕ್ಕಾಗಿ ಆಗುವಂತಹ ಸಂಕೇತ
ଉଦାହରଣ :
ನಾನು ಸಂಗೀತಗಾರ್ತಿಯಾಗಲು ನನ್ನ ತಾಯಿಯಿಂದ ಪ್ರೇರಣೆ ಸಿಕ್ಕಿತು.
ସମକକ୍ଷ : ಪ್ರೇರಣೆ
ଅନ୍ୟ ଭାଷାରେ ଅନୁବାଦ :
किसी प्रभावशाली व्यक्ति या क्षेत्र की ओर से कुछ कहने या करने के लिए होनेवाला संकेत।
मुझे चित्रकला की प्रेरणा माँ से मिली।ଅର୍ଥ : ಯಾರೊ ಬೇರೆಯವರಿಂದ ಸಿಕ್ಕ ಪ್ರೇರಣೆ
ଉଦାହରଣ :
ಗುರುಗಳು ರಾಮನು ಓದವಂತೆ ಮಾಡಲು ಪ್ರೇರೇಪಣೆ ನೀಡಿದರು.
ସମକକ୍ଷ : ಉತ್ತೇಜಿಸು, ಉತ್ಪೇರಣೆ, ಪ್ರೇರೇಪಣೆ, ಬೆಂಬಲಿಸು, ಹುರಿದುಂಬಿಸಿದ
ଅନ୍ୟ ଭାଷାରେ ଅନୁବାଦ :
जिसे दूसरे से प्रेरणा मिली हो।
गुरुजी ने राम को पढ़ने के लिए प्रेरित किया।