ଅର୍ଥ : ದೇವತೆಗಳು ಮನುಷ್ಯರ ರೂಪ ಪಡೆದು ಭೂಮಿಯ ಮೇಲೆ ಜನ್ಮ ತಾಳುವ ಪ್ರಕ್ರಿಯೆ
ଉଦାହରଣ :
ಭೂಮಿಯ ಮೇಲೆ ಪಾಪ ಹೆಚ್ಚಾಗುತ್ತಾ ಹೋದಗ ಭಗವಂತನು ಅವತಾರವೆತ್ತುತ್ತಾನೆ.
ସମକକ୍ଷ : ಅವತಾರ ವೆತ್ತು, ಭೂಮಿಗಿಳಿ
ଅନ୍ୟ ଭାଷାରେ ଅନୁବାଦ :
देवता का मनुष्य आदि संसारी प्राणियों के रूप में धरती पर आना।
जब पृथ्वी पर पाप बढ़ जाता है तब भगवान अवतार लेते हैं।ଅର୍ଥ : ಯಾವುದೇ ಪುಸ್ತಕ ಇತ್ಯಾದಿ ಪ್ರಕಟವಾಗಿ ಬರುವ ಪ್ರಕ್ರಿಯೆ
ଉଦାହରଣ :
ಅವಳು ರಚಿಸಿದ ಕವಿತೆಗಳ ಮತ್ತೊಂದು ಹೊಸ ಪುಸ್ತಕ ಪ್ರಕಟವಾಗಿದೆ.
ଅନ୍ୟ ଭାଷାରେ ଅନୁବାଦ :
ଅର୍ଥ : ಮುಂದೆ ಬರುವುದು
ଉଦାହରଣ :
ವೇದಿಕೆಯ ಮೇಲೆ ಅಭಿನಯಿಸುವವರು ಪ್ರಕಟವಾದರು.
ଅନ୍ୟ ଭାଷାରେ ଅନୁବାଦ :
Come into sight or view.
He suddenly appeared at the wedding.ଅର୍ଥ : ಸಂಕೋಚ, ನಾಚಿಕೆ, ಅಂಜಿಕೆಯನ್ನು ಬಿಟ್ಟು ಧೈರ್ಯಾವಾಗಿ ತನ್ನನ್ನು ತಾನು ಅಭಿವ್ಯಕ್ತಿಸಿಕೊಳ್ಳುವಿಕೆ
ଉଦାହରଣ :
ನಾನು ಧೈರ್ಯದಿಂದ ಮಾತಾಡಿದೆ.
ସମକକ୍ଷ : ತೆರೆದುಕೊ, ನಿರ್ಭಿಡೆಯಿಂದ ಮಾತಾಡು
ଅନ୍ୟ ଭାଷାରେ ଅନୁବାଦ :
Talk freely and without inhibition.
open up