ଅର୍ଥ : ಕಾಡಿನೊಳಗಿನ ಚಿಕ್ಕ ಚಿಕ್ಕ ಗಿಡ ಗಂಟೆಗಳ ಸಮೂಹ
ଉଦାହରଣ :
ಕಾಡಿನ ಪೊದೆಗಳಲ್ಲಿ ಸಣ್ಣ ಪುಟ್ಟ ಕಾಡು ಪ್ರಾಣಿಗಳು ವಾಸವಾಗಿರುತ್ತವೆ.
ସମକକ୍ଷ : ಕುರುಚಲು ಕಾಡು, ಪೊದರು
ଅନ୍ୟ ଭାଷାରେ ଅନୁବାଦ :
ଅର୍ଥ : ಸಾಮಾನ್ಯವಾಗಿ ಕಾಡಿನಲ್ಲಿರುವ ಸಣ್ಣ ಸಣ್ಣ ಗಿಡ ಅಥವಾ ಬಳ್ಳಿಯಿಂದ ಹಬ್ಬಿಕೊಂಡ ಒಂದು ದುಂಡಾದ ಗುಂಪು ಅಥವಾ ಸಮೂಹ
ଉଦାହରଣ :
ಈ ಕಾಡಿನಲ್ಲಿ ಪೊದರುಗಳು ಜಾಸ್ತಿ. ಈ ಪೊದೆಯಲ್ಲಿ ಕಾಡು ಪ್ರಾಣಿಗಳು ವಾಸಿಸುತ್ತವೆ.
ସମକକ୍ଷ : ಕಂಟೆ, ಕುರುಚಲು ಗಿಡ, ಗುಲ್ಮ, ಪೊದರು
ଅନ୍ୟ ଭାଷାରେ ଅନୁବାଦ :
ଅର୍ଥ : ಪಕ್ಕ ಪಕ್ಕದಲ್ಲಿ ಬೆಳೆದಿರುವ ಗಿಡಗಳ ಗುಂಪು
ଉଦାହରଣ :
ಸ್ವಾಮೀಜಿ ಅವರ ಗುಡಿಸಲ ಹಿಂದೆ ದಟ್ಟವಾಗಿ ಬೆಳೆದ ಪೊದೆಯ ಇತ್ತು.
ସମକକ୍ଷ : ಗಿಡ ಗಂಟೆಗಳ ಗುಂಪು, ಗಿಡ ಗಂಟೆಗಳ ಪೊದೆ, ಗಿಡ-ಗಂಟೆಗಳ-ಪೊದೆ, ದಟ್ಟವಾಗಿ ಬೆಳೆದ ಪೊದೆ
ଅନ୍ୟ ଭାଷାରେ ଅନୁବାଦ :