ଅର୍ଥ : ಯಾವುದೇ ಕೆಲಸದಲ್ಲಿ ಬೇರೆಯವರಿಗಿಂತ ಮುನ್ನಡೆಯಬೇಕೇಂಬ ಪ್ರಯತ್ನ
ଉଦାହରଣ :
ಈಗೀಗ ಕಂಪನಿಗಳ ನಡುವೆ ಪೈಪೋಟಿ ಹೆಚ್ಚುತ್ತಿರುವ ಕಾರಣ ಮಾರುಕಟ್ಟೆಯಲ್ಲಿ ದಿನಕ್ಕೊಂದು ಹೊಸ ಮಾದರಿಯ ಉತ್ಪನ್ನಗಳು ಲಭಿಸುತ್ತಿದೆ.
ସମକକ୍ଷ : ಪ್ರತಿಸ್ಪರ್ಧೆ, ಸ್ಪರ್ಧೆ
ଅନ୍ୟ ଭାଷାରେ ଅନୁବାଦ :
किसी काम में औरों से आगे बढ़ने का प्रयत्न।
आजकल कंपनियों के बीच चल रही प्रतियोगिता के कारण बाजार में नित नये उत्पाद आ रहे हैं।A business relation in which two parties compete to gain customers.
Business competition can be fiendish at times.ଅର୍ଥ : ಯಾವುದಾದರೂ ಒಂದು ವಿಷಯಕ್ಕೆ ಸಂಬಂಧಿಸಿದ ಹಾಗೆ ದೃಡತೆಯಿಂದ ಒಂದು ಪಕ್ಕಕ್ಕೆ ವಾದವನ್ನು ಹೂಡುವುದು ಮತ್ತು ಹೂಡಿದ ವಾದದ ಸತ್ಯಾ ಸತ್ಯತೆಗಳ ನಿರ್ಣಯಿಸಿದ ನಂತರ ಸೋಲು ಗೆಲುವುಗಳನ್ನು ತೀರ್ಮಾನಿಸುವುದು
ଉଦାହରଣ :
ರಾಹುಲ್ ಸವಾಲನ್ನು ಗೆದ್ದನು
ସମକକ୍ଷ : ಪಂದ್ಯ, ಬಾಜಿ, ಸವಾಲು ಶರತ್ತು
ଅନ୍ୟ ଭାଷାରେ ଅନୁବାଦ :