ଅର୍ଥ : ಚಿಕ್ಕ ಬೀಜಗಳುಳ್ಳ ಹಳದಿ ಬಣ್ಣದ ಹಣ್ಣು ಅದನ್ನು ತಿನ್ನಲಾಗುತ್ತದೆ
ଉଦାହରଣ :
ಸೀಬೆ ಹಣ್ಣಿನಲ್ಲಿ ವಿಟಮಿನ್ ಸಿ ಇರುತ್ತದೆ.
ସମକକ୍ଷ : ಚೀಬೇಕಾಯಿ, ಸೀಬೆ ಹಣ್ಣು, ಸೀಬೇಕಾಯಿ
ଅନ୍ୟ ଭାଷାରେ ଅନୁବାଦ :
Tropical fruit having yellow skin and pink pulp. Eaten fresh or used for e.g. jellies.
guavaଅର୍ଥ : ಏಷಿಯಾದ ಒಂದು ವೃಕ್ಷ ಅದರ ಹೂ ಗುಲಾಬಿ ಮತ್ತು ಸೀಬೆ ಹಣ್ಣಿನ ರೀತಿಯಲ್ಲಿರುತ್ತದೆ
ଉଦାହରଣ :
ಈ ವನದಲ್ಲಿ ಪೇರಲ ಹಣ್ಣಿನ ಮರಗಳು ಅಧಿಕವಾಗಿದೆ.
ସମକକ୍ଷ : ಪೇರಲ-ಹಣ್ಣು
ଅନ୍ୟ ଭାଷାରେ ଅନୁବାଦ :
Small Asian tree with pinkish flowers and pear-shaped fruit. Widely cultivated.
cydonia oblonga, quince, quince bushଅର୍ଥ : ಒಂದು ವಿಶೇಷ ಹಣ್ಣು ಬಿಡುವ ವೃಕ್ಷ ಅದು ಸೇಬು ಹಣ್ಣಿನ ಸಮಾನವಾಗಿರುತ್ತದೆ
ଉଦାହରଣ :
ಅವನು ಪೇರಲ ಹಣ್ಣನ್ನು ತಿನ್ನುತ್ತಿದ್ದಾನೆ.
ସମକକ୍ଷ : ಪೇರಲ-ಹಣ್ಣು
ଅନ୍ୟ ଭାଷାରେ ଅନୁବାଦ :
Aromatic acid-tasting pear-shaped fruit used in preserves.
quince