ଅର୍ଥ : ಪೂರ್ಣ ಲಾಭ ಗಳಿಸುವ ಪ್ರಕ್ರಿಯೆ
ଉଦାହରଣ :
ಈ ವರ್ಷ ನಮ್ಮ ಸಂಸ್ಥೆ ಒಂದು ಕೋಟಿಯಷ್ಟು ಪಕ್ಕಾ ಲಾಭಗಳಿಸಿದೆ.
ସମକକ୍ଷ : ಆದಾಯಗಳಿಸು, ಪಕ್ಕಾ ಲಾಭಗಳಿಸು
ଅନ୍ୟ ଭାଷାରେ ଅନୁବାଦ :
* शुद्ध लाभ कमाना।
हमारे संस्थान ने इस साल एक करोड़ का शुद्ध लाभ कमाया।