ପୃଷ୍ଠା ଠିକଣା କପି କରନ୍ତୁ ଟ୍ୱିଟରରେ ଅଂଶୀଦାର କରନ୍ତୁ ହ୍ୱାଟସ୍ ଆପ୍ ରେ ଅଂଶୀଦାର କରନ୍ତୁ ଫେସବୁକରେ ଅଂଶୀଦାର କରନ୍ତୁ
ଗୁଗଲ୍ ପ୍ଲେରେ ଯାଆନ୍ତୁ
ସମକକ୍ଷ ଏବଂ ବିପରୀତ ଶବ୍ଦ ସହିତ ಕನ್ನಡ ଅଭିଧାନରୁ ಪೂರ್ಣವಾದಂತ ଶବ୍ଦର ଅର୍ଥ ଏବଂ ଉଦାହରଣ ।

ಪೂರ್ಣವಾದಂತ   ಗುಣವಾಚಕ

ଅର୍ଥ : ಪೂರ್ಣವಾಗಿ ತುಂಬಿದಂತಹ

ଉଦାହରଣ : ಅವರು ಹಾಲು ತುಂಬಿದಂತಹ ಗ್ಲಾಸನ್ನು ನನ್ನ ಕೈಗೆ ತಂದಿಟ್ಟರು.

ସମକକ୍ଷ : ತುಂಬಿರುವ, ತುಂಬಿರುವಂತ, ತುಂಬಿರುವಂತಹ, ಪೂರ್ಣವಾದ, ಪೂರ್ಣವಾದಂತಹ


ଅନ୍ୟ ଭାଷାରେ ଅନୁବାଦ :

पूरी तरह से भरा हुआ।

उसने मेरे हाथ में दूध से भरपूर गिलास थमा दिया।
भरपूर

Containing as much or as many as is possible or normal.

A full glass.
A sky full of stars.
A full life.
The auditorium was full to overflowing.
full

ଅର୍ଥ : ಎಷ್ಟಿದೆಯೋ ಅಷ್ಟೂ

ଉଦାହରଣ : ಈ ಹಳ್ಳಿಯ ಒಟ್ಟಾರೆ ಜನಸಂಖ್ಯೆ ಎಷ್ಟಿದೆ? ಎಲ್ಲಾ ದೇಶಗಳು ಧ್ವನಿಯೆತ್ತಿದವು ದೇಶದೆಲ್ಲಡೆ ಖುಷಿಯನ್ನು ಆಚರಿಸಿದರು.

ସମକକ୍ଷ : ಎಲ್ಲಾ, ಒಟ್ಟಾದ, ಒಟ್ಟಾರೆ, ಒಟ್ಟಾರೆಯಾದ, ಒಟ್ಟಾರೆಯಾದಂತ, ಒಟ್ಟಾರೆಯಾದಂತಹ, ಪೂರಣವಾದಂತಹ, ಪೂರ್ಣವಾದ, ಸಂಪೂರ್ಣವಾದ, ಸಂಪೂರ್ಣವಾದಂತ, ಸಂಪೂರ್ಣವಾದಂತಹ, ಸಮಸ್ತ, ಸಮಸ್ತವಾದ, ಸಮಸ್ತವಾದಂತ, ಸಮಸ್ತವಾದಂತಹ


ଅନ୍ୟ ଭାଷାରେ ଅନୁବାଦ :

जितना है वह सब।

इस गाँव की कुल आबादी कितनी होगी?
समूचे देश ने आवाज उठाई।
देश भर में खुशियाँ मनाई गईं।
अकत, अखिल, अवयवी, अशेष, कामिल, कुल, तमाम, निखिल, पूरा, पूरा का पूरा, पूर्ण, भर, मुसल्लम, विश्व, विश्वक, संपूर्ण, सकल, सब, समस्त, समूचा, सम्पूर्ण, सर्व, सारा

ଅର୍ଥ : ಯಾವುದೇ ದೋಷವಿಲ್ಲದ ಅಥವಾ ದೋಷವನ್ನು ತನ್ನಲ್ಲಿಯೇ ಪೂರ್ಣಗೊಳಿಸಿದಂತಹ

ଉଦାହରଣ : ಒಂದು ಪೂರ್ಣವಾದ ಕಥೆಯನ್ನು ಹೇಳಿರಿ.ಒಂದು ಪೂರ್ತಿಯಾದ ವೃತ್ತವನ್ನು ಹಾಕಿರಿ.

ସମକକ୍ଷ : ಪರಿಪೂರ್ಣ, ಪರಿಪೂರ್ಣವಾದ, ಪರಿಪೂರ್ಣವಾದಂತ, ಪರಿಪೂರ್ಣವಾದಂತಹ, ಪೂರ್ಣ, ಪೂರ್ಣವಾದ, ಪೂರ್ಣವಾದಂತಹ, ಪೂರ್ತಿಯಾದ, ಪೂರ್ತಿಯಾದಂತ, ಪೂರ್ತಿಯಾದಂತಹ


ଅନ୍ୟ ଭାଷାରେ ଅନୁବାଦ :

बिना किसी खराबी या दोष के जो अपने आप में पूरा हो।

एक पूर्ण कहानी सुनाइए।
एक पूर्ण गोला बनाइए।
परिपूर्ण, पूरा, पूर्ण

Being complete of its kind and without defect or blemish.

A perfect circle.
A perfect reproduction.
Perfect happiness.
Perfect manners.
A perfect specimen.
A perfect day.
perfect

ଅର୍ଥ : ಯಾವಾಗ ಸೂರ್ಯ ಅಥವಾ ಚಂದ್ರನ ಗೋಲಾಕಾರದಲ್ಲಿ ಪೂರ್ಣವಾಗಿ ಕಾಣಿಸುತ್ತದೆಯೋ

ଉଦାହରଣ : ಇಂದು ಪೂರ್ಣ ಸೂರ್ಯಗ್ರಹಣ.

ସମକକ୍ଷ : ಪೂರ್ಣ, ಪೂರ್ಣವಾದ, ಪೂರ್ಣವಾದಂತಹ


ଅନ୍ୟ ଭାଷାରେ ଅନୁବାଦ :

जिसमें सूर्य या चंद्रमा का पिंड पूरी तरह से ढक जाता है।

आज पूर्ण सूर्यग्रहण है।
पूर्ण

ଅର୍ଥ : ಯಾವುದರಲ್ಲೂ ಕಡಿಮೆಯಿಲ್ಲದ

ଉଦାହରଣ : ಅವನಿಗೆ ತನ್ನ ಮಿತ್ರನ ಹಾಗೆ ಯಾವುದರಲ್ಲಿಯೂ ಕಡಿಮೆಯಿಲ್ಲದಂತೆ ಬೆಳೆಯುವ ಆಸೆಯಿದೆ.

ସମକକ୍ଷ : ಕಡಿಮೆಯಿಲ್ಲದ, ಕಡಿಮೆಯಿಲ್ಲದಂತ, ಕಡಿಮೆಯಿಲ್ಲದಂತಹ, ಪರಿಪೂರ್ಣವಾದ, ಪರಿಪೂರ್ಣವಾದಂತ, ಪರಿಪೂರ್ಣವಾದಂತಹ, ಪೂರ್ಣಗೊಂಡ, ಪೂರ್ಣಗೊಂಡಂತ, ಪೂರ್ಣಗೊಂಡಂತಹ, ಪೂರ್ಣವಾಗಿ, ಪೂರ್ಣವಾದ, ಪೂರ್ಣವಾದಂತಹ


ଅନ୍ୟ ଭାଷାରେ ଅନୁବାଦ :

जिसमें कमी न हो।

उसने अपने मित्र को मनाने का भरपूर प्रयत्न किया।
पुरज़ोर, पुरजोर, पूरा-पूरा, भरपूर, संपूर्ण