ଅର୍ଥ : ಕಾಮನ ರೂಪದಲ್ಲಿರುವವರನ್ನು ದೇವರೆಂದು ನಂಬುವರು
ଉଦାହରଣ :
ಕಾಮದೇವನು ಶಿವನ ಕೋಪವನ್ನು ಎದುರಿಸಬೇಕಾಯಿತು
ସମକକ୍ଷ : ಅಂಗಹೀನ, ಕಾಮ-ದೇವ, ಕಾಮಣ್ಣ, ಕಾಮದೇವ, ಮದನ, ಮನ್ಮಥ, ರತಿಪತಿ
ଅନ୍ୟ ଭାଷାରେ ଅନୁବାଦ :
एक देवता जो काम के रूप माने जाते हैं।
कामदेव को शिव की क्रोधाग्नि का सामना करना पड़ा।