ପୃଷ୍ଠା ଠିକଣା କପି କରନ୍ତୁ ଟ୍ୱିଟରରେ ଅଂଶୀଦାର କରନ୍ତୁ ହ୍ୱାଟସ୍ ଆପ୍ ରେ ଅଂଶୀଦାର କରନ୍ତୁ ଫେସବୁକରେ ଅଂଶୀଦାର କରନ୍ତୁ
ଗୁଗଲ୍ ପ୍ଲେରେ ଯାଆନ୍ତୁ
ସମକକ୍ଷ ଏବଂ ବିପରୀତ ଶବ୍ଦ ସହିତ ಕನ್ನಡ ଅଭିଧାନରୁ ಪೀಡಿಸು ଶବ୍ଦର ଅର୍ଥ ଏବଂ ଉଦାହରଣ ।

ಪೀಡಿಸು   ಕ್ರಿಯಾಪದ

ଅର୍ଥ : ಯಾರೋ ಒಬ್ಬರಿಂದ ಬಹಳಷ್ಟು ಕೆಲವನ್ನು ಮಾಡಿಸು

ଉଦାହରଣ : ಊರ್ಮಿಳಾ ತನ್ನ ಸವತಿ ಮಗಳಿಗೆ ಇಡೀ ದಿನ ಮನೆ ಕೆಲಸ ಮಾಡುವಂತೆ ಪೀಡಿಸುತ್ತಿದ್ದಳು.

ସମକକ୍ଷ : ತ್ರಾಸ ಕೊಡು, ಹಿಂಸೆ ಮಾಡು


ଅନ୍ୟ ଭାଷାରେ ଅନୁବାଦ :

किसी से बहुत काम कराना।

उर्मिला अपनी सौतेली बेटी को घर के कामों में दिन-रात जोतती है।
जोतना, रगड़ना

Work hard.

She was digging away at her math homework.
Lexicographers drudge all day long.
dig, drudge, fag, grind, labor, labour, moil, toil, travail

ଅର୍ଥ : ಹಾಸ್ಯ, ಪ್ರಶ್ನೆ, ಮೊದಲಾದವುಗಳಿಂದ ಯಾರನ್ನಾದರೂ ಇಕ್ಕಟ್ಟಿಗೆ ಸಿಲಿಕಿಸುವುದು ಅಥವಾ ಏನನ್ನಾದರೂ ಮಾಡುವಂತೆ ಒಬ್ಬ ವ್ಯಕ್ತಿಯನ್ನು ಒತ್ತಾಯಪಡಿಸುವುದು

ଉଦାହରଣ : ಕೃಷ್ಣ ಗೋಪಿಕೆಯರನ್ನು ಪೀಡಿಸುತ್ತಿದ್ದನು.

ସମକକ୍ଷ : ಕಿಚಾಯಿಸು, ಕೀಟಲೆ ಮಾಡು, ಗೋಳಾಡಿಸು, ಚಂಡಾಯಿಸು, ರೇಗಿಸು


ଅନ୍ୟ ଭାଷାରେ ଅନୁବାଦ :

किसी को तंग करना।

कृष्ण गोपियों को छेड़ते थे।
छेड़खानी करना, छेड़छाड़ करना, छेड़ना

Annoy persistently.

The children teased the boy because of his stammer.
badger, beleaguer, bug, pester, tease

ଅର୍ଥ : ಯಾರೋ ಒಬ್ಬರನ್ನು ಚಡಪಡಿಸುವಂತೆ ಮಾಡುವ ಕ್ರಿಯೆ

ଉଦାହରଣ : ಜೈಲಿನ ಅಧಿಕಾರಿಯು ಸಿಪಾಯಿಯ ಕೈಗಳಿಂದ ಖೈದಿಗಳನ್ನು ಗೋಳಾಡುವಂತೆ ಮಾಡಿದರು.

ସମକକ୍ଷ : ಗೋಳಾಡಿಸು, ಗೋಳಾಡು, ಚಡಪಡಿಸು, ತಲ್ಲಣಿಸು, ತಳಮಳಿಸು


ଅନ୍ୟ ଭାଷାରେ ଅନୁବାଦ :

किसी को तड़पाने में प्रवृत्त करना।

जेलर ने कैदियों को सिपाहियों से तड़पवाया।
तड़पड़वाना, तड़पवाना, तड़फड़वाना, तड़फवाना

ଅର୍ଥ : ಬಹಳಷ್ಟು ತೊಂದರೆ ಅಥವಾ ಸತಾಯಿಸುವ ಪ್ರಕ್ರಿಯೆ

ଉଦାହରଣ : ಸಹದ್ಯೋಗಿಗಳು ಮೋಹನಿಗೆ ಬಹಳಷ್ಟು ತ್ರಾಸ ಕೊಡುವರು.

ସମକକ୍ଷ : ಕಂಗೆಟ್ಟಂತೆ ಮಾಡು, ಚಿತ್ರ ಹಿಂಸೆ ನೀಡು, ತ್ರಾಸ ಕೊಡು, ಪೇಚಾಡುವಂತೆ ಮಾಡು, ಬೇಸರಗೊಳಿಸು, ಹಿಂಸಿಸು, ಹಿಂಸೆ ನೀಡು


ଅନ୍ୟ ଭାଷାରେ ଅନୁବାଦ :

बहुत परेशान या तंग करना।

सहयोगियों ने ही मनमोहन की नाक में दम कर रखा है।
अत्यधिक परेशान करना, नाक में दम करना, नींद हराम करना, बहुत तंग करना

ଅର୍ଥ : ಇನ್ನೊಬ್ಬರಿಗೆ ತ್ರಾಸಕೊಡುವ ಪ್ರವೃತ್ತಿ ಮಾಡುವುದು

ଉଦାହରଣ : ದಾದಿಯು ಮಗುವನ್ನು ಪೀಡಿಸುತ್ತಿದ್ದಾಳೆ.

ସମକକ୍ଷ : ಓಡಿಸು, ತ್ರಾಸಕೊಡು


ଅନ୍ୟ ଭାଷାରେ ଅନୁବାଦ :

किसी दूसरे को पादने में प्रवृत्त करना।

दाई बच्चे को पदा रही है।
पदाना

ଅର୍ଥ : ತುಂಬಾ ತ್ರಾಸ ಅಥವಾ ಪೀಡಿಸಿದಂತಹ

ଉଦାହରଣ : ಅವರು ಕೆಲಸಗಾರರಿಗೆ ಎಷ್ಟು ತ್ರಾಸಕೊಡುತ್ತಾರೆ ಎಂದರೆ ಅವರು ಕೆಲಸ ಬಿಟ್ಟು ಓಡಿಹೋಗುತ್ತಾರೆ.

ସମକକ୍ଷ : ಓಡಿಸು, ತ್ರಾಸಕೊಡು


ଅନ୍ୟ ଭାଷାରେ ଅନୁବାଦ :

बहुत अधिक तंग या परेशान करना।

वे नौकरों को इतना पदाते हैं कि वे काम छोड़कर भाग जाते हैं।
पदाना

ଅର୍ଥ : ಯಾವುದಾದರು ಆಟದಲ್ಲಿ, ಗೆದ್ದಂತಹ ದಳದ ಆಟಗಾರರಿಂದ ಸೋತ್ತಂತಹ ದಳದ ಆಟಗಾರರನ್ನು ತುಂಬಾ ಪೀಡಿಸುವುದ ಅಥವಾ ತಿರುಗಾಡಿಸುವುದು

ଉଦାହରଣ : ನಾವು ವಿರುದ್ಧ ಪಕ್ಷದವನ್ನು ತುಂಬಾ ಪೀಡಿಸಿದೆವು.

ସମକକ୍ଷ : ಓಡಿಸು, ತ್ರಾಸಕೊಡು


ଅନ୍ୟ ଭାଷାରେ ଅନୁବାଦ :

किसी खेल में, जीते हुए दल के खिलाड़ियों का हारे हुए दल के खिलाड़ियों को बहुत अधिक दौड़ाना या घुमाना।

हमनें विपक्षियों को बहुत पदाया।
पदाना

ଅର୍ଥ : ಶಾರೀರಿಕ ಅಥವಾ ಮಾನಸಿಕ ವೇದನೆ ನೀಡಿ ವ್ಯಾಕುಲತೆಯನ್ನು ಉಂಟುಮಾಡುವ ಪ್ರಕ್ರಿಯೆ

ଉଦାହରଣ : ಬಂದಿಯಾದ ಶತೃಗಳನ್ನು ರಾಜನು ಬಹಳ ಪೀಡಿಸಿದನು.

ସମକକ୍ଷ : ಒದ್ದಾಡಿಸು, ಸಂಕಟ ಪಡುವಂತೆ ಮಾಡು, ಹಿಂಸಿಸು, ಹಿಂಸೆ ನೀಡು


ଅନ୍ୟ ଭାଷାରେ ଅନୁବାଦ :

शारीरिक या मानसिक वेदना पहुँचाकर व्याकुल करना।

राजा ने युद्ध बंदियों को बहुत तड़पाया।
तड़पड़ाना, तड़पाना, तड़फड़ाना, तड़फाना