ଅର୍ଥ : ಪಶು, ಪಕ್ಷಿ ಮೊದಲಾದವುಗಳನ್ನು ತಮ್ಮ ಹತ್ತಿರ ಇಟ್ಟುಕೊಂಡು ಸಾಕುವುದು
ଉଦାହରଣ :
ಕೆಲವು ಜನರು ಆಸೆಯಿಂದ ನಾಯಿ, ಬೆಕ್ಕು, ಗಿಳಿಗಳನ್ನು ಸಾಕುತ್ತಾರೆ.
ସମକକ୍ଷ : ಪಾಲನೆ-ಮಾಡು, ಪೋಷಣೆ ಮಾಡು, ಪೋಷಣೆ-ಮಾಡು, ಸಾಕು
ଅନ୍ୟ ଭାଷାରେ ଅନୁବାଦ :
ଅର୍ଥ : ಯಾವುದಾದರು ಹೊರೆಯನ್ನು ಹೊರುವುದು ಅಥವಾ ಜವಾಬ್ದಾರಿಯನ್ನು ನಿಭಾಯಿಸು
ଉଦାହରଣ :
ಹೊಸದಾಗಿ ಮದುವೆಯಾಗಿ ಬಂದ ಸೊಸೆಯು ಮನೆಯನ್ನು ಸಂಭಾಳಿಸುವುದು ಸ್ವಲ್ಪ ಕಷ್ಟವಾಗುತ್ತದೆ.
ଅନ୍ୟ ଭାଷାରେ ଅନୁବାଦ :