ପୃଷ୍ଠା ଠିକଣା କପି କରନ୍ତୁ ଟ୍ୱିଟରରେ ଅଂଶୀଦାର କରନ୍ତୁ ହ୍ୱାଟସ୍ ଆପ୍ ରେ ଅଂଶୀଦାର କରନ୍ତୁ ଫେସବୁକରେ ଅଂଶୀଦାର କରନ୍ତୁ
ଗୁଗଲ୍ ପ୍ଲେରେ ଯାଆନ୍ତୁ
ସମକକ୍ଷ ଏବଂ ବିପରୀତ ଶବ୍ଦ ସହିତ ಕನ್ನಡ ଅଭିଧାନରୁ ಪಾರಿತೋಷಕ ଶବ୍ଦର ଅର୍ଥ ଏବଂ ଉଦାହରଣ ।

ಪಾರಿತೋಷಕ   ನಾಮಪದ

ଅର୍ଥ : ಯಾವುದೋ ಕೆಲಸಕ್ಕೆ ನೀಡುವ ಸನ್ಮಾನ ಪೂರ್ವಕವಾಗಿ ನೀಡುವ ಧನ ಅಥವಾ ದ್ರವ್ಯ

ଉଦାହରଣ : ಸ್ವತಂತ್ರ ದಿನದಂದು ಎಲ್ಲಾ ಶಾಲೆಯಲ್ಲು ಪ್ರಶಸ್ತಿಯನ್ನು ವಿತರಣೆ ಮಾಡುವರು

ସମକକ୍ଷ : ಇನಾಮು, ಪುರಸ್ಕಾರ, ಪ್ರಶಸ್ತಿ, ಬಹುಮಾನ


ଅନ୍ୟ ଭାଷାରେ ଅନୁବାଦ :

किसी काम के लिए सम्मानपूर्वक दिया जाने वाला धन या द्रव्य।

स्वतंत्रता दिवस के अवसर पर हर विद्यालय में पुरस्कारों का वितरण किया जाता है।
इकराम, इक़राम, इनाम, निष्क्रय, पारितोषिक, पुरस्कार

A tangible symbol signifying approval or distinction.

An award for bravery.
accolade, award, honor, honour, laurels

ଅର୍ଥ : ಸ್ಪರ್ಧೆ ಮೊದಲಾದವುಗಳಲ್ಲಿ ಜಯಗಳಿಸಿದ್ದಕ್ಕೆ ಬಹುಮಾನವಾಗಿ ಅಥವಾ ಸ್ಮಾರಕವಾಗಿ ಕೊಡುವ ಬಟ್ಟಲು ಅಥವಾ ಇತರ ಅಲಂಕಾರದ ವಸ್ತು

ଉଦାହରଣ : ಓಟದ ಸ್ಪರ್ಧೆಯಲ್ಲಿ ಜಯಗಳಿಸಿದಕ್ಕಾಗಿ ನನಗೆ ಈ ಪಾರಿತೋಷಕ ಸಿಕ್ಕಿದೆ.

ସମକକ୍ଷ : ಬಹುಮಾನ


ଅନ୍ୟ ଭାଷାରେ ଅନୁବାଦ :

जीत के उपलक्ष्य में दी जाने वाली वस्तु।

यह ट्रॉफी मुझे दौड़ में मिली है।
ट्राफ़ी, ट्राफी, ट्रॉफ़ी, ट्रॉफी

Something given as a token of victory.

prize, trophy