ଅର୍ଥ : ಒಂದು ರೂಪವನ್ನು ಬದಲಾಯಿಸಿ ಅನ್ಯ ರೂಪವನ್ನು ಧರಿಸು ಅಥವಾ ವರ್ತಮಾನದಲ್ಲಿ ಇರುವುದಕ್ಕಿಂತ ಬೇರೆ ರೂಪ ಧರಿಸುವ ಪ್ರಕ್ರಿಯೆ
ଉଦାହରଣ :
ನನ್ನ ಮಗಳು ನಾಟಕದಲ್ಲಿ ರಾಣಿ ಲಕ್ಷ್ಮಿಬಾಯಿ ಪಾತ್ರ ಮಾಡುತ್ತಿದ್ದಾಳೆ.
ସମକକ୍ଷ : ಪಾತ್ರ ಮಾಡು
ଅନ୍ୟ ଭାଷାରେ ଅନୁବାଦ :
एक रूप से बदलकर अन्य रूप में हो जाना या वर्तमान में जो है उससे अलग होना।
मेरी बेटी नाटक में रानी लक्ष्मीबाई बनी है।ଅର୍ଥ : ಯಾವುದೇ ಸಿನಿಮಾ ನಾಟಕ ಮುಂತಾದವುಗಳಲ್ಲಿ ಅಭಿನಯ ಮಾಡುವ ಪ್ರಕ್ರಿಯೆ
ଉଦାହରଣ :
ಈ ಸಿನಿಮಾದಲ್ಲಿ ಅಮಿತಾಭ್ ಅವರು ಒಂದು ಸೈನಿಕನ ಪಾತ್ರವನ್ನು ಅಭಿನಯಿಸುತ್ತಿದ್ದಾರೆ.
ସମକକ୍ଷ : ಅಭಿನಯಿಸು, ಪಾತ್ರ ಮಾಡು
ଅନ୍ୟ ଭାଷାରେ ଅନୁବାଦ :
* किसी फिल्म, नाटक आदि में अभिनय करना।
इस फिल्म में अमिताभ एक सैनिक का अभिनय कर रहे हैं।Assume or act the character of.
She impersonates Madonna.ଅର୍ଥ : ಪಾತ್ರಗಳನ್ನು ನಿರ್ವಹಿಸುವ ಪ್ರಕ್ರಿಯೆ
ଉଦାହରଣ :
ಅವನು ರಾಮನ ಪಾತ್ರವನ್ನು ತುಂಬಾ ಚನ್ನಾಗಿ ಅಭಿನಯಿಸಿದ.
ସମକକ୍ଷ : ಅಭಿನಯಿಸು, ಪಾತ್ರ ಮಾಡು
ଅନ୍ୟ ଭାଷାରେ ଅନୁବାଦ :