ଅର୍ଥ : ಒಂದು ನಿರ್ದಿಷ್ಟ ಉದ್ದೇಶಕ್ಕಾಗಿ ಒಂದು ಸ್ಥಳದ ಕಾವಲಿನ ಕಾರಣಕ್ಕೆ ಅದರ ಸುತ್ತು ಸುತ್ತುವ ಕ್ರಿಯೆ
ଉଦାହରଣ :
ರಕ್ಷಣಾ ಸಿಬ್ಬಂದಿಯೊಬ್ಬ ಮುಖ್ಯಮಂತ್ರಿಯ ನಿವಾಸದ ಬಳಿ ಗಸ್ತು ತಿರುಗುತ್ತಿದ್ದಾನೆ.
ସମକକ୍ଷ : ಗಸ್ತು
ଅନ୍ୟ ଭାଷାରେ ଅନୁବାଦ :
The activity of going around or through an area at regular intervals for security purposes.
patrolଅର୍ଥ : ಯಾವುದೇ ವಸ್ತು ಅಥವಾ ವ್ಯಕ್ತಿಯ ನೋಡುವ ನೋಟ ಅಥವಾ ರಕ್ಷಣೆ ಮುಂತಾದವುಗಳಿಗೆ ಅಥವಾ ನಿರ್ದಿಷ್ಟ ಸ್ಥಾನದಿಂದ ಅವನು ಹಿಂದಿರುಗುವುದನ್ನು ತಡೆಯಲು ಕಾವಲು ಗಾರನನ್ನು ನಿಯೋಗಗೊಳಿಸುವ ಕ್ರಿಯೆ
ଉଦାହରଣ :
ಕಾವಲುಗಾರ ಶ್ರದ್ಧೆಯಿಂದ ಕಾವಲನ್ನು ಕಾಯುತ್ತಿದ್ದ.
ସମକକ୍ଷ : ಕಾವಲು
ଅନ୍ୟ ଭାଷାରେ ଅନୁବାଦ :