ପୃଷ୍ଠା ଠିକଣା କପି କରନ୍ତୁ ଟ୍ୱିଟରରେ ଅଂଶୀଦାର କରନ୍ତୁ ହ୍ୱାଟସ୍ ଆପ୍ ରେ ଅଂଶୀଦାର କରନ୍ତୁ ଫେସବୁକରେ ଅଂଶୀଦାର କରନ୍ତୁ
ଗୁଗଲ୍ ପ୍ଲେରେ ଯାଆନ୍ତୁ
ସମକକ୍ଷ ଏବଂ ବିପରୀତ ଶବ୍ଦ ସହିତ ಕನ್ನಡ ଅଭିଧାନରୁ ಪಲಾಯನ ಮಾಡು ଶବ୍ଦର ଅର୍ଥ ଏବଂ ଉଦାହରଣ ।

ಪಲಾಯನ ಮಾಡು   ಕ್ರಿಯಾಪದ

ଅର୍ଥ : ಸಂಕಟದ ಸ್ಥಿತಿಗೆ ಹೆದರಿ ಅಥವಾ ಕರ್ತವ್ಯದಿಂದ ವಿಮುಕ್ತಿಯನ್ನು ಹೊಂದಿ ಮತ್ತು ಜನರ ಕಣ್ಣು ತಪ್ಪಿಸಿಕೊಂಡು ಹೋಗುವ ಕ್ರಿಯೆ

ଉଦାହରଣ : ಕೈದಿಯು ಜೈಲಿನಿಂದ ಓಡಿ ಹೋಗಿದ್ದಾನೆ.

ସମକକ୍ଷ : ಓಡಿ ಹೋಗು, ತಪ್ಪಿಸಿಕೊಂಡು ಹೋಗು, ಫರಾರಿಯಾಗು


ଅନ୍ୟ ଭାଷାରେ ଅନୁବାଦ :

Run away from confinement.

The convicted murderer escaped from a high security prison.
break loose, escape, get away

ଅର୍ଥ : ವಿವಾಹವಾದ ಪತಿಯನ್ನು ಬಿಟ್ಟು ಪರ-ಪುರುಷನ ಜೊತೆಯಲ್ಲಿ ಓಡಿಹೋಗು

ଉଦାହରଣ : ಸೀಮಾ ತನ್ನ ಡ್ರೈವರ್ ಜೊತೆಯಲ್ಲಿ ಓಡಿಹೋದಳು.

ସମକକ୍ଷ : ಓಡಿಹೋಗು


ଅନ୍ୟ ଭାଷାରେ ଅନୁବାଦ :

अपने विवाहित पति को छोड़कर स्त्री का पर-पुरुष के साथ भाग जाना।

सीमा अपने ड्राइवर के साथ उढ़र गई।
उढ़रना, भगना, भागना