ପୃଷ୍ଠା ଠିକଣା କପି କରନ୍ତୁ ଟ୍ୱିଟରରେ ଅଂଶୀଦାର କରନ୍ତୁ ହ୍ୱାଟସ୍ ଆପ୍ ରେ ଅଂଶୀଦାର କରନ୍ତୁ ଫେସବୁକରେ ଅଂଶୀଦାର କରନ୍ତୁ
ଗୁଗଲ୍ ପ୍ଲେରେ ଯାଆନ୍ତୁ
ସମକକ୍ଷ ଏବଂ ବିପରୀତ ଶବ୍ଦ ସହିତ ಕನ್ನಡ ଅଭିଧାନରୁ ಪರೋಟ ଶବ୍ଦର ଅର୍ଥ ଏବଂ ଉଦାହରଣ ।

ಪರೋಟ   ನಾಮಪದ

ଅର୍ଥ : ಒಂದು ತರಹದ ಚಪಾತಿಯಲ್ಲಿ ಬೇಯಿಸಿರುವ ಬಟಾಣಿ ಆಲೂಗಡ್ಡೆ ಮುಂತಾಗಳನ್ನು ತುಂಬಿಸಿ ಇಡುವರು

ଉଦାହରଣ : ಪರೋಟ ತಿನ್ನಲು ತುಂಬಾ ರುಚಿಯಾಗಿರುವುದು.


ଅନ୍ୟ ଭାଷାରେ ଅନୁବାଦ :

एक प्रकार की रोटी जिसके अंदर उबली मटर, आलू आदि भरा होता है।

मकुनी खाने में बहुत स्वादिष्ट लगती है।
मकुनी

Flat pancake-like bread cooked on a griddle.

chapati, chapatti

ଅର୍ଥ : ಮೈದಾಹಿಟ್ಟಿಗೆ ತರಕಾರಿಗಳನ್ನು ತುಂಬಿ, ತವಾದ ಮೇಲೆ ತುಪ್ಪಾ ಅಥವಾ ಎಣ್ಣೆಯನ್ನು ಹಾಕಿ ಗೋಲಾಕಾರವಾಗಿ ಲಟ್ಟಿಸಿ ಬೇಯಿಸಿದ ರೋಟಿ

ଉଦାହରଣ : ನನ್ನ ತಾಯಿಯು ಪ್ರತಿದಿನ ಬೆಳಗ್ಗಿನ ಉಪಹಾರಕ್ಕೆ ಪರೋಟವನ್ನು ಮಾಡುತ್ತಾರೆ.

ସମକକ୍ଷ : ಪರಾಟ, ಪರೌಟ


ଅନ୍ୟ ଭାଷାରେ ଅନୁବାଦ :

आटे की या आटे में सब्जी भर कर, तवे पर घी या तेल से सेंक कर बनायी हुई तहदार गोल, चौकोर या त्रिकोण आकार की रोटी।

माँ प्रतिदिन नाश्ते में पराठे बनाती है।
पराँठा, पराठा, परोठा, परौंठा, परौठा

Any of various breads made from usually unleavened dough.

flatbread