ଅର୍ଥ : ಯಾವುದೇ ಕೆಲಸ ಕಾರ್ಯದ ನಂತರ ಅದರಿಂದುಂಟಾದ ಬದಲಾವಣೆ
ଉଦାହରଣ :
ವಿಪರೀತ ಮಳೆಯ ಪರಿಣಾಮ ಪ್ರಕೃತಿ ವಿಕೋಪವಾಯಿತು.
ସମକକ୍ଷ : ಅಂತ್ಯ, ಕೊನೆ, ಪಲಿತಾಂಶ, ಪ್ರತಿಫಲ
ଅନ୍ୟ ଭାଷାରେ ଅନୁବାଦ :
Something that results.
He listened for the results on the radio.ଅର୍ଥ : ಯಾವುದಾದರೂ ಸಂಖ್ಯೆಯಲ್ಲಿ ಕಳೆದನಂತರ ಉಳಿದಿರುವಂತಹ ಸಂಖ್ಯೆ
ଉଦାହରଣ :
ಈ ಸಮಸ್ಯೆಯಪ್ರಶ್ನೆಯ ಶೇಷಫಲ ಐದು ಬಂದಿದೆ.
ସମକକ୍ଷ : ಅಂತ್ಯ, ಉಳಿದ, ಉಳಿದ ವಸ್ತು, ಉಳಿದ ಸಂಖ್ಯೆ, ಪ್ರಭಾವ, ಪ್ರಯೋಜನ, ಲಾಭ, ಶೇಷ, ಶೇಷಫಲ, ಸಮಾಪ್ತಿ
ଅନ୍ୟ ଭାଷାରେ ଅନୁବାଦ :
The number that remains after subtraction. The number that when added to the subtrahend gives the minuend.
difference, remainder