ପୃଷ୍ଠା ଠିକଣା କପି କରନ୍ତୁ ଟ୍ୱିଟରରେ ଅଂଶୀଦାର କରନ୍ତୁ ହ୍ୱାଟସ୍ ଆପ୍ ରେ ଅଂଶୀଦାର କରନ୍ତୁ ଫେସବୁକରେ ଅଂଶୀଦାର କରନ୍ତୁ
ଗୁଗଲ୍ ପ୍ଲେରେ ଯାଆନ୍ତୁ
ସମକକ୍ଷ ଏବଂ ବିପରୀତ ଶବ୍ଦ ସହିତ ಕನ್ನಡ ଅଭିଧାନରୁ ಪರಾವಲಂಬಿಯಾದಂತಹ ଶବ୍ଦର ଅର୍ଥ ଏବଂ ଉଦାହରଣ ।

ಪರಾವಲಂಬಿಯಾದಂತಹ   ಗುಣವಾಚಕ

ଅର୍ଥ : ಬೇರೆಯವರು ನೀಡಿದನ್ನೆ ಸೇವಿಸುತ್ತಾ ಕಾಲವನ್ನು ತಳ್ಳುವವರು

ଉଦାହରଣ : ಆಧುನಿಕ ಯುಗದಲ್ಲೂ ಸಹ ಪರಾವಲಂಬಿ ಜನರ ಸಂಖ್ಯೆಗೇನು ಕಡಿಮೆ ಇಲ್ಲ.

ସମକକ୍ଷ : ಪರಾವಲಂಬಿ, ಪರಾವಲಂಬಿಯಾದ, ಪರಾವಲಂಬಿಯಾದಂತ


ଅନ୍ୟ ଭାଷାରେ ଅନୁବାଦ :

दूसरे का दिया खाकर निर्वाह करने वाला।

आधुनिक युग में भी टुकड़तोड़ व्यक्तियों की कमी नहीं हैं।
टुकड़-तोड़, टुकड़तोड़

ଅର୍ଥ : ಬೇರೆಯವರನ್ನು ಆಶ್ರಯಿಸಿರುವಂತಹ

ଉଦାହରଣ : ಇಂದು ಜಗತ್ತಿನಲ್ಲಿ ಪರರ ಆಶ್ರಯ ಬಯಸುವ ಹಲವಾರು ಜನರು ಇದ್ದಾರೆ.

ସମକକ୍ଷ : ಪರರ ಆಶ್ರಯ, ಪರರ ಆಶ್ರಯದಲ್ಲಿರುವ, ಪರರ ಆಶ್ರಯದಲ್ಲಿರುವಂತ, ಪರರ ಆಶ್ರಯದಲ್ಲಿರುವಂತಹ, ಪರರ-ಆಶ್ರಯದಲ್ಲಿರುವ, ಪರರ-ಆಶ್ರಯದಲ್ಲಿರುವಂತ, ಪರರ-ಆಶ್ರಯದಲ್ಲಿರುವಂತಹ, ಪರಾವಲಂಬಿ, ಪರಾವಲಂಬಿಯಾದ, ಪರಾವಲಂಬಿಯಾದಂತ


ଅନ୍ୟ ଭାଷାରେ ଅନୁବାଦ :

बिलकुल परतंत्र।

अध्यधीन व्यक्ति का मानसिक विकास अवरुद्ध हो जाता है।
अध्यधीन

Being under the power or sovereignty of another or others.

Subject peoples.
A dependent prince.
dependent, subject

ଅର୍ଥ : ಯಾವುದು ಇನ್ನೊಂದು ಜೀವವನ್ನು ಆಸರೆಯಾಗಿ ಹೊಂದಿರುತ್ತದೆಯೋ ಅಥವಾ ತನ್ನ ಆಹಾರವನ್ನು ಅದರಿಂದ ಪಡೆದುಕೊಳ್ಳುತ್ತದೆಯೋ

ଉଦାହରଣ : ಬೇರಿಲ್ಲದ ಗಿಡ ಪರಾವಲಂಬಿಯಾಗಿದೆ.

ସମକକ୍ଷ : ಪರಾವಲಂಬಿ, ಪರಾವಲಂಬಿಯಾದ, ಪರಾವಲಂಬಿಯಾದಂತ


ଅନ୍ୟ ଭାଷାରେ ଅନୁବାଦ :

जो दूसरे जीव के सहारे रहते या उनसे अपना भोजन प्राप्त करते हों।

अमरबेल एक परजीवी पौधा है।
परजीवी, परपोषी

ଅର୍ଥ : ಬೇರೆಯವರ ಮೇಲೆ ಅವಲಂಭಿಸಿ ನಿಂತಿರುವ

ଉଦାହରଣ : ಪರಾವಲಂಬಿ ಬಳ್ಳಿಗಳಲ್ಲಿ ಹಲವಾರು ಬಣ್ಣದ ಹೂ ಅರಳಿದೆ.

ସମକକ୍ଷ : ಪರಾವಲಂಬಿ, ಪರಾವಲಂಬಿಯಾದ, ಪರಾವಲಂಬಿಯಾದಂತ


ଅନ୍ୟ ଭାଷାରେ ଅନୁବାଦ :

दूसरे के आधार पर स्थित।

अन्यासक्त बेलों में बहुरंगी फूल खिले हैं।
अन्यासक्त