ପୃଷ୍ଠା ଠିକଣା କପି କରନ୍ତୁ ଟ୍ୱିଟରରେ ଅଂଶୀଦାର କରନ୍ତୁ ହ୍ୱାଟସ୍ ଆପ୍ ରେ ଅଂଶୀଦାର କରନ୍ତୁ ଫେସବୁକରେ ଅଂଶୀଦାର କରନ୍ତୁ
ଗୁଗଲ୍ ପ୍ଲେରେ ଯାଆନ୍ତୁ
ସମକକ୍ଷ ଏବଂ ବିପରୀତ ଶବ୍ଦ ସହିତ ಕನ್ನಡ ଅଭିଧାନରୁ ಪತ್ತೆಹಚ್ಚು ଶବ୍ଦର ଅର୍ଥ ଏବଂ ଉଦାହରଣ ।

ಪತ್ತೆಹಚ್ಚು   ಕ್ರಿಯಾಪದ

ଅର୍ଥ : ಪತ್ತೆಹಚ್ಚುವ ಕೆಲಸವನ್ನು ಇನ್ನೊಬ್ಬರಿಂದ ಮಾಡಿಸುವುದು

ଉଦାହରଣ : ಪೊಲೀಸರು ಪ್ರತ್ಯಕ್ಷದರ್ಶಿಗಳಿಂದ ಕಳ್ಳನನ್ನು ಗುರುತಿಸುವ ಕೆಲಸವನ್ನು ಮಾಡಿಸುತ್ತಿದ್ದಾರೆ.

ସମକକ୍ଷ : ಕಂಡುಹಿಡಿ, ಗುರುತಿಸು


ଅନ୍ୟ ଭାଷାରେ ଅନୁବାଦ :

पहचानने का काम दूसरे से कराना।

पुलिस ने प्रत्यक्षदर्शी से मुजरिम को पहचनवाया।
चिन्हवाना, चिन्हाना, पहचनवाना

ଅର୍ଥ : ಕಳೆದುಹೋಗಿದ್ದ ವಸ್ತುವನ್ನು ಪತ್ತೆಹಚ್ಚುವ ಅಥವಾ ತಿರುಗಿ ಸಿಕ್ಕುವ ಪ್ರಕ್ರಿಯೆ

ଉଦାହରଣ : ಪೊಲೀಸರು ಕಳ್ಳನ ಮನೆಯಿಂದ ಕಳ್ಳತನ ಮಾಡಲಾಗಿದೆ ವಸ್ತುಗಳನ್ನು ಪತ್ತೆಹಚ್ಚಿದರು.

ସମକକ୍ଷ : ಪತ್ತೆಯಾಗು, ಹುಡುಕಿತೆಗೆ


ଅନ୍ୟ ଭାଷାରେ ଅନୁବାଦ :

ढूँढ़कर सामने रखना।

पुलिस ने चोर के घर से चोरी के माल निकाले।
ढूँढ निकालना, ढूंढ निकालना, निकालना, बरामद करना

ଅର୍ଥ : ಯಾವುದೇ ಮಾತು ಅಥವಾ ವಿಷಯದ ಗೂಡಾರ್ಥ ಅಥವಾ ರಹಸ್ಯವನ್ನು ತಿಳಿಯುವ ಪ್ರಕ್ರಿಯೆ

ଉଦାହରଣ : ವಿಜ್ಞಾನಿಗಳು ಈ ಹೊಸ ರೋಗದ ಗುಣಲಕ್ಷಣಗಳ ಬಗೆಗೆ ಪತ್ತೆ ಹಚ್ಚುತ್ತಿದ್ದಾರೆ.

ସମକକ୍ଷ : ಪತ್ತಮಾಡು, ಶೋಧನೆ ಮಾಡು, ಸಂಶೋಧನೆ ಮಾಡು


ଅନ୍ୟ ଭାଷାରେ ଅନୁବାଦ :

किसी बात या विषय के गूढ़ तत्त्व या रहस्य की जानकारी प्राप्त करना।

चिकित्सक इस नए रोग के कारणों का पता लगा रहे हैं।
खोजना, ज्ञात करना, ढूँढना, ढूँढ़ना, तलाश करना, तलाशना, पता चलाना, पता लगाना, मालूम करना

Try to locate or discover, or try to establish the existence of.

The police are searching for clues.
They are searching for the missing man in the entire county.
look for, search, seek