ପୃଷ୍ଠା ଠିକଣା କପି କରନ୍ତୁ ଟ୍ୱିଟରରେ ଅଂଶୀଦାର କରନ୍ତୁ ହ୍ୱାଟସ୍ ଆପ୍ ରେ ଅଂଶୀଦାର କରନ୍ତୁ ଫେସବୁକରେ ଅଂଶୀଦାର କରନ୍ତୁ
ଗୁଗଲ୍ ପ୍ଲେରେ ଯାଆନ୍ତୁ
ସମକକ୍ଷ ଏବଂ ବିପରୀତ ଶବ୍ଦ ସହିତ ಕನ್ನಡ ଅଭିଧାନରୁ ಪಡುವಣ ଶବ୍ଦର ଅର୍ଥ ଏବଂ ଉଦାହରଣ ।

ಪಡುವಣ   ನಾಮಪದ

ଅର୍ଥ : ಸೂರ್ಯನು ಮುಳುಗುವ ದಿಕ್ಕು ಅಥವಾ ಪೂರ್ವದ ಎದುರಿನ ದಿಕ್ಕು

ଉଦାହରଣ : ನಮ್ಮ ಮನೆಯಿಲ್ಲಿಂದ ಪಶ್ಚಿಮದಲ್ಲಿದೆ.

ସମକକ୍ଷ : ಪಡವಲ, ಪಡವಲು, ಪಡು, ಪಡುವ, ಪಡುವಣ ದಿಕ್ಕು, ಪಡುವಲ, ಪಶ್ಚಿಮ, ಪಶ್ಚಿಮ ದಿಕ್ಕು, ಬಡಗಣ, ಬಡಗು


ଅନ୍ୟ ଭାଷାରେ ଅନୁବାଦ :

सूर्य के अस्त होने की दिशा या पूरब के सामने की दिशा।

मेरा घर यहाँ से पश्चिम में है।
अथमना, अपरदिशा, अपरा, क़िबलई, क़िबला, किबलई, किबला, दग्धा, पच्छिम, पश्चिम, पश्चिम दिशा, मगरब, मगरिब, मग़रब

The cardinal compass point that is a 270 degrees.

due west, w, west, westward

ಪಡುವಣ   ಗುಣವಾಚಕ

ଅର୍ଥ : ಪಶ್ಚಿಮಕ್ಕೆ ಸಂಬಂದಿಸಿದ

ଉଦାହରଣ : ಅವನು ಭಾರತದ ಪಶ್ಚಿಮ ಪ್ರದೇಶದಲ್ಲಿ ವಾಸಿಸುತ್ತಾನೆ.

ସମକକ୍ଷ : ಪಡುವಣದಂತ, ಪಡುವಣದಂತಹ, ಪಶ್ಚಿಮದ, ಪಶ್ಚಿಮದಂತ, ಪಶ್ಚಿಮದಂತಹ, ಪಶ್ಚಿಮವಾಸಿ, ಪಶ್ಚಿಮವಾಸಿಯಾದ, ಪಶ್ಚಿಮವಾಸಿಯಾದಂತ, ಪಶ್ಚಿಮವಾಸಿಯಾದಂತಹ


ଅନ୍ୟ ଭାଷାରେ ଅନୁବାଦ :

पश्चिम का या पश्चिम-संबंधी।

वह भारत के पश्चिमी क्षेत्र का रहने वाला है।
पच्छिम, पच्छिमी, पश्चिम, पश्चिमी, मगरिबी, वेस्टर्न

ଅର୍ଥ : ಪಶ್ಚಿಮ ದೇಶಕ್ಕೆ ಸಂಬಂದಿಸಿದಂಥ

ଉଦାହରଣ : ಇತ್ತೀಚಿಗೆ ಭಾರತೀಯರು ಪಾಶ್ಚಾತ್ಯ ಸಂಸ್ಕೃತಿಯನ್ನು ತಮ್ಮ ಜೀವನದಲ್ಲಿ ಅಳವಡಿಸಿಕೊಳ್ಳುತ್ತಿದ್ದಾರೆ.

ସମକକ୍ଷ : ಪಡುವಣದ, ಪಡುವಣದಂತ, ಪಡುವಣದಂತಹ, ಪಶ್ಚಿಮದ, ಪಶ್ಚಿಮದಂತ, ಪಶ್ಚಿಮದಂತಹ, ಪಾಶ್ಚಾತ್ಯ, ಪಾಶ್ಚಾತ್ಯದ, ಪಾಶ್ಚಾತ್ಯದಂತ, ಪಾಶ್ಚಾತ್ಯದಂತಹ


ଅନ୍ୟ ଭାଷାରେ ଅନୁବାଦ :

पश्चिम के देशों से संबंध रखने वाला।

आजकल हम भारतीय पाश्चात्य सभ्यता की ओर अग्रसर हो रहे हैं।
पच्छिमी, पश्चिमी, पाश्चात्य