ଅର୍ଥ : ಮಾಗದೆ ಇರುವ
ଉଦାହରଣ :
ಶ್ಯಾಮ್ ಮಾಗದ ಕಾಯಿಯನ್ನು ತಿನ್ನುತ್ತಿದ್ದಾನೆ.
ସମକକ୍ଷ : ತಿನ್ನಲು ಯೋಗವಲ್ಲದ, ತಿನ್ನಲು ಯೋಗವಲ್ಲದಂತ, ತಿನ್ನಲು ಯೋಗವಲ್ಲದಂತಹ, ಪಕ್ವವಲ್ಲದ, ಪಕ್ವವಲ್ಲದಂತಹ, ಬಲಿಯದ, ಬಲಿಯದಂತ, ಬಲಿಯದಂತಹ, ಮಾಗದ, ಮಾಗದಂತ, ಮಾಗದಂತಹ, ಹಣ್ಣಾಗದ, ಹಣ್ಣಾಗದಂತ, ಹಣ್ಣಾಗದಂತಹ, ಹಣ್ಣಾಗಿಲ್ಲದ, ಹಣ್ಣಾಗಿಲ್ಲದಂತ, ಹಣ್ಣಾಗಿಲ್ಲದಂತಹ, ಹದವಲ್ಲದ, ಹದವಲ್ಲದಂತ, ಹದವಲ್ಲದಂತಹ
ଅନ୍ୟ ଭାଷାରେ ଅନୁବାଦ :