ସଦସ୍ୟତା ନିଅନ୍ତୁ
ପୃଷ୍ଠା ଠିକଣା କ୍ଲିପବୋର୍ଡରେ କପି ହୋଇଛି ।
ଅର୍ଥ : ನೀರು ತುಂಬುವ ಚರ್ಮದ ಚೀಲ
ଉଦାହରଣ : ಹಾದಿಕಾರನು ಪಕಾಲಿಯಲ್ಲಿ ನೀರನ್ನು ತುಂಬುತ್ತಿದ್ದಾನೆ.
ସମକକ୍ଷ : ಊರು ಗೊಳವಿ
ଅନ୍ୟ ଭାଷାରେ ଅନୁବାଦ :हिन्दी
पानी भरने की चमड़े की बड़ी मशक।
ଅର୍ଥ : ಚರ್ಮದಿಂದ ಮಾಡಿರುವ ಒಂದು ಪಾತ್ರೆಯನ್ನು ನೀರನ್ನು ತುಂಬಲು ಬಳಸುವರು
ଉଦାହରଣ : ಮರುಭೂಮಿಗೆ ಹೋಗುವಾಗ ಪಕಾಲಿಯನ್ನು ತೆಗೆದುಕೊಂಡು ಹೋಗುವುದನ್ನು ಮರೆಯಬೇಡಿ.
ଅନ୍ୟ ଭାଷାରେ ଅନୁବାଦ :हिन्दी English
चमड़े का बना हुआ वह थैला जिसमें पानी भरते हैं।
A container of skin for holding water.
ଅର୍ଥ : ಚರ್ಮದ ಪಾತ್ರೆಯಲ್ಲಿ ನೀರನ್ನು ತುಂಬಿಕೊಂಡು ಬರುವ ವ್ಯಕ್ತಿ
ଉଦାହରଣ : ಇಂದು ಪಕಾಲಿಯು ನೀರು ತರಲಿಲ್ಲ.
मशक में भरकर पानी ढोनेवाला या पिलाने वाला व्यक्ति।
ସଂସ୍ଥାପନ କରନ୍ତୁ