ପୃଷ୍ଠା ଠିକଣା କପି କରନ୍ତୁ ଟ୍ୱିଟରରେ ଅଂଶୀଦାର କରନ୍ତୁ ହ୍ୱାଟସ୍ ଆପ୍ ରେ ଅଂଶୀଦାର କରନ୍ତୁ ଫେସବୁକରେ ଅଂଶୀଦାର କରନ୍ତୁ
ଗୁଗଲ୍ ପ୍ଲେରେ ଯାଆନ୍ତୁ
ସମକକ୍ଷ ଏବଂ ବିପରୀତ ଶବ୍ଦ ସହିତ ಕನ್ನಡ ଅଭିଧାନରୁ ನೂರು ವರ್ಷ ଶବ୍ଦର ଅର୍ଥ ଏବଂ ଉଦାହରଣ ।

ನೂರು ವರ್ಷ   ನಾಮಪದ

ଅର୍ଥ : ನೂರು ವರ್ಷದ ಸಮಯ

ଉଦାହରଣ : ಈ ಶತಮಾನದಲ್ಲಿ ಭಾರತದ ಆರ್ಥಿಕ ಸ್ಥಿತಿಯಲ್ಲಿ ತುಂಬಾ ಸುದಾರಣೆ ಆಗಿದೆ

ସମକକ୍ଷ : ಶತಕ, ಶತಮಾನ


ଅନ୍ୟ ଭାଷାରେ ଅନୁବାଦ :

सौ वर्ष का समय।

इस शताब्दी में भारत की आर्थिक स्थिति में बहुत सुधार हुआ है।
शतक, शताब्दी, शती, सदी

A period of 100 years.

century

ଅର୍ଥ : ನೂರು ವರ್ಷ ವಯಸ್ಸಿನ ಅಥವಾ ಗಣನೆಯಲ್ಲಿ ನೂರನೇ ಸ್ಥಾನದಲ್ಲಿ ಬರುವಂತಹ

ଉଦାହରଣ : ನನ್ನ ಅಜ್ಜಿಗೆ ನೂರು ವರ್ಷವಾಗಿದೆ.

ସମକକ୍ଷ : 100 ವರ್ಷ, 100-ವರ್ಷ, ನೂರು ವರ್ಷ 100ವರ್ಷ, ಶತಾಯುಶಿ


ଅନ୍ୟ ଭାଷାରେ ଅନୁବାଦ :

A period of time occupying a regular part of a calendar year that is used for some particular activity.

A school year.
year

ನೂರು ವರ್ಷ   ಗುಣವಾಚಕ

ଅର୍ଥ : ಯಾರೋ ಒಬ್ಬರ ವಯಸ್ಸು ನೂರು ವರ್ಷವೋ ಅಥವಾ ಅದಕ್ಕಿಂತ ಹೆಚ್ಚಾಗಿದೆಯೋ

ଉଦାହରଣ : ಮೋಹನನು ತನ್ನ ನೂರು ವರ್ಷ ವಯಸ್ಸಿನ ಅಜ್ಜಿಯನ್ನು ತುಂಬಾ ಚೆನ್ನಾಗಿ ನೋಡಿಕೊಳ್ಳುತ್ತಾನೆ.

ସମକକ୍ଷ : ನೂರು ವರ್ಷದ, ಶತಾಯುಷಿ


ଅନ୍ୟ ଭାଷାରେ ଅନୁବାଦ :

जिसकी उम्र सौ साल या उससे ऊपर हो गई हो।

मोहन अपने शतानीक दादाजी की बहुत देख-भाल करता है।
शतानीक