ପୃଷ୍ଠା ଠିକଣା କପି କରନ୍ତୁ ଟ୍ୱିଟରରେ ଅଂଶୀଦାର କରନ୍ତୁ ହ୍ୱାଟସ୍ ଆପ୍ ରେ ଅଂଶୀଦାର କରନ୍ତୁ ଫେସବୁକରେ ଅଂଶୀଦାର କରନ୍ତୁ
ଗୁଗଲ୍ ପ୍ଲେରେ ଯାଆନ୍ତୁ
ସମକକ୍ଷ ଏବଂ ବିପରୀତ ଶବ୍ଦ ସହିତ ಕನ್ನಡ ଅଭିଧାନରୁ ನುಂಗು ଶବ୍ଦର ଅର୍ଥ ଏବଂ ଉଦାହରଣ ।

ನುಂಗು   ನಾಮಪದ

ଅର୍ଥ : ನುಂಗುವ ಕ್ರಿಯೆ

ଉଦାହରଣ : ಸರ್ಪವು ಕಪ್ಪೆಯನ್ನು ನುಂಗಿದ ಮೇಲೆ ಇನ್ನೊಂದು ಕಪ್ಪೆಯ ಕಡೆ ನೋಡುತ್ತಿದೆ.

ସମକକ୍ଷ : ನುಂಗುವುದು


ଅନ୍ୟ ଭାଷାରେ ଅନୁବାଦ :

निगलने की क्रिया।

साँप एक मेढक को निगलने के बाद दूसरे मेढक की ओर लपका।
निगलना, निगार, निगाल, लीलना

The act of swallowing.

One swallow of the liquid was enough.
He took a drink of his beer and smacked his lips.
deglutition, drink, swallow

ನುಂಗು   ಕ್ರಿಯಾಪದ

ଅର୍ଥ : ಚೂರ್ಣ ಅಥವಾ ನುಂಗುವಂತಹ ವಸ್ತುಗಳನ್ನು ಬಾಯಿಯ ಮೇಲಿನಿಂದ ಹಾಕಿಕೊಳ್ಳುವ ಕ್ರಿಯೆ

ଉଦାହରଣ : ಅಜ್ಜನು ಔಷಧಿಯ ಚೂರ್ಣವನ್ನು ನುಂಗುತ್ತಿದ್ದಾರೆ.


ଅନ୍ୟ ଭାଷାରେ ଅନୁବାଦ :

चूर्ण या दाने वाली किसी वस्तु को खाने के लिए ऊपर से मुँह में डालना।

दादाजी दवा का चूर्ण फाँक रहे हैं।
फकना, फाँकना

ଅର୍ଥ : ಯಾವುದಾದರು ವಸ್ತುವನ್ನು ಗಂಟಲಿನಿಂದ ಅನ್ನನಾಳದವರೆಗೆ ನುಂಗುವುದು

ଉଦାହରଣ : ಹಾವು ಕಪ್ಪೆಯನ್ನು ನುಂಗಿತು.


ଅନ୍ୟ ଭାଷାରେ ଅନୁବାଦ :

कोई भी वस्तु भोजन-नलिका के द्वारा गले के नीचे उतारना।

साँप मेंढक को निगल गया।
गटकना, निगलना, लीलना

Pass through the esophagus as part of eating or drinking.

Swallow the raw fish--it won't kill you!.
get down, swallow

ଅର୍ଥ : ಯಾವುದಾದರು ಮಾತು ಅಥವಾ ಮನಸ್ಸಿನ ಭಾವವನ್ನು ಮುಚ್ಚಿಕೊಳ್ಳುವ ಅಥವಾ ನುಂಗುವ ಪ್ರಕ್ರಿಯೆ

ଉଦାହରଣ : ಸೀತಾ ತನ್ನ ಕೋಪವನ್ನು ನುಂಗಿದಳು.

ସମକକ୍ଷ : ಸಹಿಸು


ଅନ୍ୟ ଭାଷାରେ ଅନୁବାଦ :

कोई बात या मन का भाव छिपा या दबा जाना।

सीता अपना गुस्सा पी गई।
पीना