ପୃଷ୍ଠା ଠିକଣା କପି କରନ୍ତୁ ଟ୍ୱିଟରରେ ଅଂଶୀଦାର କରନ୍ତୁ ହ୍ୱାଟସ୍ ଆପ୍ ରେ ଅଂଶୀଦାର କରନ୍ତୁ ଫେସବୁକରେ ଅଂଶୀଦାର କରନ୍ତୁ
ଗୁଗଲ୍ ପ୍ଲେରେ ଯାଆନ୍ତୁ
ସମକକ୍ଷ ଏବଂ ବିପରୀତ ଶବ୍ଦ ସହିତ ಕನ್ನಡ ଅଭିଧାନରୁ ನೀತಿಜ್ಞ ଶବ୍ଦର ଅର୍ଥ ଏବଂ ଉଦାହରଣ ।

ನೀತಿಜ್ಞ   ನಾಮಪದ

ଅର୍ଥ : ನಿಯಮಗಳು ಕಟ್ಟುನಿಟ್ಟಾಗಿ ನಡೆಯುವಂತೆ ನೋಡಿಕೊಳ್ಳುವವನು

ଉଦାହରଣ : ಶಿವಾಜಿಯು ಒಬ್ಬ ಕುಶಲ ನೀತಿಜ್ಞನಾಗಿದ್ದನು.

ସମକକ୍ଷ : ಕಟ್ಟಪ್ಪಣೆಗಾರ, ನಿಯಮ ನಿಷ್ಠುರ, ಶಿಸ್ತು ಪರಿಪಾಲಕ


ଅନ୍ୟ ଭାଷାରେ ଅନୁବାଦ :

वह जो अनुशासन करता हो।

प्राचार्या जी एक कुशल अनुशासक थे।
अनुशासक, अनुशासी

Someone who demands exact conformity to rules and forms.

disciplinarian, martinet, moralist

ನೀತಿಜ್ಞ   ಗುಣವಾಚಕ

ଅର୍ଥ : ನೀತಿಯನ್ನು ಅರಿತವ

ଉଦାହରଣ : ನೀತಿಜ್ಯ್ನ ವ್ಯಕ್ತಿಯು ಯಾವ ಕೆಲಸವನ್ನಾದರೂ ನೀತಿಗೆ ಅನುಸಾರವಾಗಿ ಮಾಡುತ್ತಾನೆ.

ସମକକ୍ଷ : ನೀತಿಕುಶಲ, ನೀತಿಕುಶಲನಾದ, ನೀತಿಕುಶಲನಾದಂತ, ನೀತಿಕುಶಲನಾದಂತಹ, ನೀತಿಜ್ಞನಾದ, ನೀತಿಜ್ಞನಾದಂತ, ನೀತಿಜ್ಞನಾದಂತಹ, ನೀತಿಶೀಲ, ನೀತಿಶೀಲನಾದ, ನೀತಿಶೀಲನಾದಂತ, ನೀತಿಶೀಲನಾದಂತಹ


ଅନ୍ୟ ଭାଷାରେ ଅନୁବାଦ :

जो नीति जानता हो।

नीतिज्ञ व्यक्ति कोई भी काम नीतियों के अनुसार ही करता है।
नयशील, नीतिकुशल, नीतिज्ञ, नीतिनिपुण