ପୃଷ୍ଠା ଠିକଣା କପି କରନ୍ତୁ ଟ୍ୱିଟରରେ ଅଂଶୀଦାର କରନ୍ତୁ ହ୍ୱାଟସ୍ ଆପ୍ ରେ ଅଂଶୀଦାର କରନ୍ତୁ ଫେସବୁକରେ ଅଂଶୀଦାର କରନ୍ତୁ
ଗୁଗଲ୍ ପ୍ଲେରେ ଯାଆନ୍ତୁ
ସମକକ୍ଷ ଏବଂ ବିପରୀତ ଶବ୍ଦ ସହିତ ಕನ್ನಡ ଅଭିଧାନରୁ ನೀತಿ ଶବ୍ଦର ଅର୍ଥ ଏବଂ ଉଦାହରଣ ।

ನೀತಿ   ನಾಮಪದ

ଅର୍ଥ : ಯಾವುದೇ ಕತೆ ಕಾದಂಬರಿ ಕಾವ್ಯ ಮುಂತಾದ ಬರಹಗಳು ಹೇಳುವ ತಮ್ಮ ಧ್ಯೇಯ ವಾಕ್ಯ

ଉଦାହରଣ : ಸತ್ಯಹರಿಶ್ಚಂದ್ರನ ಮಹಾಕಾವ್ಯವು ಸತ್ಯಮೇವ ಜಯತೆ ಎಂಬ ನೀತಿಯನ್ನು ಸಾರುತ್ತದೆ.

ସମକକ୍ଷ : ಉಪದೇಶ, ಜ್ಞಾನ, ತಿಳಿವು


ଅନ୍ୟ ଭାଷାରେ ଅନୁବାଦ :

सिखाये या सीखे जाने वाले हित के कथन।

हमारे महाकाव्यों से हमें यह सीख मिलती है कि सदा सत्य की ही विजय होती है।
ज्ञान, तम्बीह, नसीहत, बात, शिक्षा, सबक, सीख

The significance of a story or event.

The moral of the story is to love thy neighbor.
lesson, moral

ଅର୍ଥ : ಜನತೆ ಅಥವಾ ಸಮಾಜಕ್ಕಾಗಿ ನಿಶ್ಚಯಿಸಿದ ಆಚಾರ-ವಿಚಾರ

ଉଦାହରଣ : ರಾಜ ವಿಕ್ರಮಾಧ್ಯಿತ್ಯನು ನ್ಯಾಯವಾಗಿ ನಡೆದುಕೊಳ್ಳುತ್ತಿದ ಕಾರಣ ಅವನ ಪ್ರಜೆಗಳು ಸುಖವಾಗಿ ಇದ್ದರು

ସମକକ୍ଷ : ಒಳ್ಳೆತನ, ಧರ್ಮ, ನ್ಯಾಯ


ଅନ୍ୟ ଭାଷାରେ ଅନୁବାଦ :

जनता या समाज के लिए निश्चित आचार-व्यवहार।

राजा विक्रमादित्य की उचित नीतियों के कारण ही उनकी प्रजा सुखी थी।
अखलाक, अख़लाक़, नय, नीति

The principles of right and wrong that are accepted by an individual or a social group.

The Puritan ethic.
A person with old-fashioned values.
ethic, moral principle, value orientation, value-system

ଅର୍ଥ : ಯಾವುದಾದರು ವ್ಯವಹಾರ ಅಥವಾ ಮೊಕದ್ದಮೆಯಲ್ಲಿ ದೋಷಿ ಅಥವಾ ನಿದ್ರೋಷಿ ಅಥವಾ ಅಧಿಕಾರಿ ಮತ್ತು ಅನಧಿಕಾರಿಅಧಿಕಾರಿಯಲ್ಲದವ ಮೊದಲಾದವರುಗಳ ವಿಚಾರಣಪೂರ್ವಕ ನಿರ್ಧಾರ

ଉଦାହରଣ : ಆಧುನಿಕ ಯುಗದಲ್ಲಿ ನ್ಯಾಯವನ್ನು ಮಾರಾಟಮಾಡಲಾಗುತ್ತಿದೆ.ಅವರಿಗೆ ನ್ಯಾಯಾಲಯದ ನ್ಯಾಯ ನಿರ್ಣಯದ ಮೇಲೆ ವಿಶ್ವಾಸವಿಲ್ಲ.

ସମକକ୍ଷ : ಕಾನೂನು, ತೀರ್ಪು, ತೀರ್ಮಾನ, ನಿರ್ಣಯ, ನ್ಯಾಯ, ಯೋಗ್ಯತೆ, ಷಡ್ದರ್ಶನಗಳು


ଅନ୍ୟ ଭାଷାରେ ଅନୁବାଦ :

किसी व्यवहार या मुकदमे में दोषी और निर्दोष या अधिकारी और अनधिकारी आदि का विचारपूर्वक निर्धारण।

आधुनिक युग में न्याय भी बिकता है।
उसे न्यायालय के न्याय पर भी विश्वास नहीं है।
अधिमत, अभिनिर्णय, इंसाफ, इंसाफ़, इनसाफ, इनसाफ़, इन्साफ, इन्साफ़, निर्णय