ପୃଷ୍ଠା ଠିକଣା କପି କରନ୍ତୁ ଟ୍ୱିଟରରେ ଅଂଶୀଦାର କରନ୍ତୁ ହ୍ୱାଟସ୍ ଆପ୍ ରେ ଅଂଶୀଦାର କରନ୍ତୁ ଫେସବୁକରେ ଅଂଶୀଦାର କରନ୍ତୁ
ଗୁଗଲ୍ ପ୍ଲେରେ ଯାଆନ୍ତୁ
ସମକକ୍ଷ ଏବଂ ବିପରୀତ ଶବ୍ଦ ସହିତ ಕನ್ನಡ ଅଭିଧାନରୁ ನಿಸ್ಸಂಕೋಚ ଶବ୍ଦର ଅର୍ଥ ଏବଂ ଉଦାହରଣ ।

ನಿಸ್ಸಂಕೋಚ   ಗುಣವಾಚಕ

ଅର୍ଥ : ಯಾರಿಗೆ ಸಂಕೋಚವಿಲ್ಲವೋ

ଉଦାହରଣ : ಅವನು ನಾಚಿಕೆಯಿಲ್ಲದವನು.

ସମକକ୍ଷ : ನಾಚಿಕೆ ಇಲ್ಲದಂತ, ನಾಚಿಕೆ ಇಲ್ಲದಂತಹ, ನಾಚಿಕೆ ಇಲ್ಲದೆ, ನಿಸ್ಸಂಕೋಚವಾದ, ನಿಸ್ಸಂಕೋಚವಾದಂತ, ನಿಸ್ಸಂಕೋಚವಾದಂತಹ


ଅନ୍ୟ ଭାଷାରେ ଅନୁବାଦ :

जिसे या जिसमें संकोच न हो।

उसने निःसंकोच मन से सब कुछ कह दिया।
बेझिझक व्यक्तियों को किसी से कुछ माँगने में कभी कोई परेशानी नहीं होती।
अनिभृत, असंकोची, निःसंकोच, निःसंकोची, निसंकोच, निसंकोची, निस्संकोच, निस्संकोची, बेझिझक, बेतकल्लुफ, बेतकल्लुफ़, बेधड़क, संकोचहीन

Used of persons or their behavior. Feeling no shame.

unashamed

ଅର୍ଥ : ಯಾರಿಗೆ ಸಂಕೋಚ ಅಥವಾ ಭಯವಿಲ್ಲವೋ

ଉଦାହରଣ : ಭಯವಿಲ್ಲದ ವ್ಯಕ್ತಿಗಳಿಗೆ ಯಾರಿಂದ ಏನನ್ನೂ ಕೇಳುವುದಕ್ಕೂ ಹೆದರುವುದಿಲ್ಲ.

ସମକକ୍ଷ : ನಿರಾತಂಕ, ನಿರಾತಂಕವಾದ, ನಿರಾತಂಕವಾದಂತಹ, ನಿರ್ಭಯ, ನಿರ್ಭಯದ, ನಿರ್ಭಯದಂತ, ನಿರ್ಭಯದಂತಹ, ನಿಸ್ಸಂಕೋಚಂತ, ನಿಸ್ಸಂಕೋಚಂತಹ, ಭಯವಿಲ್ಲದ, ಭಯವಿಲ್ಲದಂತ, ಭಯವಿಲ್ಲದಂತಹ, ಸಂಕೋಚಹೀನ, ಸಂಕೋಚಹೀನವಾದ, ಸಂಕೋಚಹೀನವಾದಂತ, ಸಂಕೋಚಹೀನವಾದಂತಹ

ನಿಸ್ಸಂಕೋಚ   ಕ್ರಿಯಾವಿಶೇಷಣ

ଅର୍ଥ : ಯಾವುದೇ ತರಹದ ಸಂಕೋಚವಿಲ್ಲದಿರುವುದು

ଉଦାହରଣ : ನನ್ನ ಗೆಳೆಯ ನಮ್ಮ ಮನೆಯಲ್ಲಿ ನಿಸ್ಸಂಕೋಚವಾಗಿ ಊಟ ಮಾಡಿದನು.

ସମକକ୍ଷ : ಸಂಕೋಚವಿಲ್ಲದೆ


ଅନ୍ୟ ଭାଷାରେ ଅନୁବାଦ :

बिना संकोच के।

उसने बेझिझक कहा कि वह कल नहीं आयेगा।
निःसंकोच, निसंकोच, निसाँक, निस्संकोच, बेखटक, बेखटके, बेझिझक, बेधड़क, बेहिचक, संकोचहीनतः