ଅର୍ଥ : ಹಕ್ಕು ಸೌಲಭ್ಯಗಳನ್ನು ಪಡೆಯಲು ಮುಖ್ಯವಾಗಿ ಒಂದು ನಿರ್ಧಿಷ್ಟ ಅವಧಿಯವರೆಗೆ ಒಂದು ಪ್ರದೇಶದಲ್ಲಿ ವಾಸವಾಗಿರುವುದು
ଉଦାହରଣ :
ನಾನು ಬಳ್ಳಾರಿ ಜಿಲ್ಲೆ ಜೋಳದಕೂಡ್ಲಿಯ ನಿವಾಸಿಯಾಗಿದ್ದೇನೆ.
ସମକକ୍ଷ : ವಾಸಿಗ
ଅନ୍ୟ ଭାଷାରେ ଅନୁବାଦ :
ଅର୍ଥ : ಯಾವುದೋ ಒಂದು ಕಡೆಯಲ್ಲಿ ನೆಲೆಸುವ ಅಥವಾ ಉಳಿಯುವ ಜೀವಿ
ଉଦାହରଣ :
ಕಾಡುಗಳನ್ನು ಕಡಿಯುತ್ತಿದ್ದರಿಂದ ಕಾಡಿನ ನಿವಾಸಿಗಳ ಸಂಖ್ಯೆ ಕಡಿಮೆಯಾಗುತ್ತಾ ಇದೆ.
ଅନ୍ୟ ଭାଷାରେ ଅନୁବାଦ :
A plant or animal naturalized in a region.
Denizens of field and forest.