ଅର୍ଥ : ವಾಸಕ್ಕಾಗಿ ಬಳಸುವ ಕಟ್ಟಡ, ಗೃಹ ಇತ್ಯಾದಿ
ଉଦାହରଣ :
ನಗರಗಳಲ್ಲಿ ಪ್ರವಾಸೋದ್ಯಮ ಇಲಾಖೆಯವರು ಕಟ್ಟಿಸಿದ ವಾಸಯೋಗ್ಯ ವಸತಿಗೃಹಗಳು ಕಡಿಮೆ ದರದಲ್ಲಿ ಸಿಗುತ್ತವೆ.
ସମକକ୍ଷ : ನಿವಾಸಕ್ಕಾಗಿರುವಂತ, ನಿವಾಸಕ್ಕಾಗಿರುವಂತಹ, ವಾಸಕ್ಕೆ ತಕ್ಕ, ವಾಸಯೋಗ್ಯ
ଅନ୍ୟ ଭାଷାରେ ଅନୁବାଦ :
Used or designed for residence or limited to residences.
A residential hotel.