ଅର୍ଥ : ತಡೆಗಟ್ಟುವ ಅಥವಾ ಅಡ್ಡಗಟ್ಟುವ ಕ್ರಿಯೆ
ଉଦାହରଣ :
ಸೈನಿಕರು ಶತ್ರುಗಳನ್ನು ಗಡಿಪ್ರದೇಶದ ಒಳಗೆ ಪ್ರವೇಶಿಸುವುದನ್ನು ತಡೆಗಟ್ಟಿದರು.
ସମକକ୍ଷ : ಅಟ್ಟಗಟ್ಟು, ಅಟ್ಟಗಟ್ಟುವುದು, ಅಡ್ಡಿಮಾಡು, ಅಡ್ಡಿಮಾಡುವುದು, ತಡೆಗಟ್ಟುವುದು, ತಡೆಯುವುದು, ನಿಲ್ಲಿಸು
ଅନ୍ୟ ଭାଷାରେ ଅନୁବାଦ :
ଅର୍ଥ : ಕದಲಿಸು ಅಥವಾ ದೂರ ಮಾಡುವ ಕ್ರಿಯೆ
ଉଦାହରଣ :
ಈ ಮಾತ್ರೆಯು ವಾಂತಿ ಭೇದಿಯನ್ನು ತಡೆಗಟ್ಟುವುದು.
ସମକକ୍ଷ : ತಡೆಯುವುದು, ತಪ್ಪಿಸುವುದು, ನಿವಾರಿಸುವುದು
ଅନ୍ୟ ଭାଷାରେ ଅନୁବାଦ :