ପୃଷ୍ଠା ଠିକଣା କପି କରନ୍ତୁ ଟ୍ୱିଟରରେ ଅଂଶୀଦାର କରନ୍ତୁ ହ୍ୱାଟସ୍ ଆପ୍ ରେ ଅଂଶୀଦାର କରନ୍ତୁ ଫେସବୁକରେ ଅଂଶୀଦାର କରନ୍ତୁ
ଗୁଗଲ୍ ପ୍ଲେରେ ଯାଆନ୍ତୁ
ସମକକ୍ଷ ଏବଂ ବିପରୀତ ଶବ୍ଦ ସହିତ ಕನ್ನಡ ଅଭିଧାନରୁ ನಿಲ್ಲಿಸು ଶବ୍ଦର ଅର୍ଥ ଏବଂ ଉଦାହରଣ ।

ನಿಲ್ಲಿಸು   ನಾಮಪದ

ଅର୍ଥ : ತಡೆಗಟ್ಟುವ ಅಥವಾ ಅಡ್ಡಗಟ್ಟುವ ಕ್ರಿಯೆ

ଉଦାହରଣ : ಸೈನಿಕರು ಶತ್ರುಗಳನ್ನು ಗಡಿಪ್ರದೇಶದ ಒಳಗೆ ಪ್ರವೇಶಿಸುವುದನ್ನು ತಡೆಗಟ್ಟಿದರು.

ସମକକ୍ଷ : ಅಟ್ಟಗಟ್ಟು, ಅಟ್ಟಗಟ್ಟುವುದು, ಅಡ್ಡಿಮಾಡು, ಅಡ್ಡಿಮಾಡುವುದು, ತಡೆಗಟ್ಟುವುದು, ತಡೆಯುವುದು, ನಿಲ್ಲಿಸುವುದು


ଅନ୍ୟ ଭାଷାରେ ଅନୁବାଦ :

रोकने की क्रिया।

सैनिक शत्रुओं को सीमा के अंदर प्रवेश करने से रोकने में सफल रहे।
रोकना

The act of stopping something.

The third baseman made some remarkable stops.
His stoppage of the flow resulted in a flood.
stop, stoppage

ನಿಲ್ಲಿಸು   ಕ್ರಿಯಾಪದ

ଅର୍ଥ : ಚಲನೆಯಲ್ಲಿರುವ ವಸ್ತುವಿನ ಗತಿಯನ್ನು ನಿಲ್ಲಿಸುವುದು

ଉଦାହରଣ : ವಾಹನದ ಮುಂದೆ ಅಚಾನಕ್ಕಾಗಿ ನಾಯಿ ಬಂದಿದ್ದರಿಂದ ವಾಹನ ಚಾಲಕನು ಗಾಡಿಯನ್ನು ನಿಲ್ಲಿಸಿದನು.


ଅନ୍ୟ ଭାଷାରେ ଅନୁବାଦ :

चलती हुई वस्तु की गति बंद करना।

वाहन के सामने अचानक कुत्ता आ जाने से वाहन चालक ने वाहन रोका।
अड़काना, ठहराना, थामना, रोकना

Cause to stop.

Stop a car.
Stop the thief.
stop

ଅର୍ଥ : ಮಾಡಲು ಹೋರಟಿರುವ ಅಥವಾ ಮಾಡುತ್ತಿರುವ ಕೆಲಸವನ್ನು ನಿಲ್ಲಿಸುವ ಪ್ರಕ್ರಿಯೆ

ଉଦାହରଣ : ವಿಪಕ್ಷದಳದವರು ಸರ್ಕಾರದ ಜೊತೆ ಮಾತುಕತೆಗಳನ್ನು ಆಡಿದ ಬಳಿಕ ಚಳುವಳಿಯನ್ನು ನಿಲ್ಲಿಸಿದರು.


ଅନ୍ୟ ଭାଷାରେ ଅନୁବାଦ :

करने जा रहे या कर रहे काम को करने से रुक जाना।

विपक्षी दल ने सरकार से समझौते के बाद आन्दोलन वापस लिया।
वापस लेना, वापिस लेना, हाथ खींच लेना

ଅର୍ଥ : ಅಡ್ಡಿ ಅಥವಾ ಅಡಚಣೆಯನ್ನು ಮಾಡು

ଉଦାହରଣ : ಲೋಟಿಕೋರರು ಮಾರ್ಗಗಳನ್ನು ಮುಚ್ಚಿದನು.

ସମକକ୍ଷ : ಅಡಚಣೆ ಮಾಡು, ಅಡ್ಡಿ ಮಾಡು, ತಡೆ, ಮುಚ್ಚು


ଅନ୍ୟ ଭାଷାରେ ଅନୁବାଦ :

Stop from happening or developing.

Block his election.
Halt the process.
block, halt, kibosh, stop

ଅର୍ଥ : ಬಂಧನಗೊಳಿಸುವುದು ಅಥವಾ ನಿರ್ಭಂದವನ್ನು ಹೇರುವುದು

ଉଦାହରଣ : ತಾಯಿಯು ಮಕ್ಕಳು ಬಿಸಿಲಿನಲ್ಲಿ ಹೊರಗೆ ಹೋಗುವುದನ್ನು ತಡೆದಳು.

ସମକକ୍ଷ : ಅಡ್ಡಿಮಾಡು, ತಡೆ, ನಿರೋಧಿಸು, ನಿರ್ಭಂದಿಸು, ನಿಷೇಧಿಸು


ଅନ୍ୟ ଭାଷାରେ ଅନୁବାଦ :

पाबंदी लगाना।

माँ ने बच्चे को धूप में बाहर जाने से रोका।
अवारना, मना करना, रोकना

Command against.

I forbid you to call me late at night.
Mother vetoed the trip to the chocolate store.
Dad nixed our plans.
disallow, forbid, interdict, nix, prohibit, proscribe, veto

ଅର୍ଥ : ನಿಲ್ಲಿಸುವ ಕೆಲವನ್ನು ಬೇರೆಯವರಿಂದ ಮಾಡಿಸು

ଉଦାହରଣ : ಕಾವಲುಗಾನು ಕಾರನ್ನು ಬಂಗಲೆ ಹೊರಗೇ ನಿಲ್ಲಿಸುವಂತೆ ಹೇಳಿದನು.


ଅନ୍ୟ ଭାଷାରେ ଅନୁବାଦ :

रुकने का काम दूसरे से कराना।

चौकीदार ने कार बंगला के बाहर ही रुकवाई।
ठहराना, रुकवाना, रोकवाना

ଅର୍ଥ : ಯಾರೋ ಒಬ್ಬರನ್ನು ಮುಂದೆ ಹೋಗದಂತೆ ತಡೆಯುವ ಪ್ರಕ್ರಿಯೆ

ଉଦାହରଣ : ಕಳ್ಳರು ಊರು ಬಿಟ್ಟು ಹೋಗುವಷ್ಟರಲ್ಲೆ ಪೊಲೀಸರು ಅವರನ್ನು ಹಿಡಿದು ನಿಲ್ಲಿಸಿದರು.


ଅନ୍ୟ ଭାଷାରେ ଅନୁବାଦ :

किसी को आगे न बढ़ने देना।

पुलिस ने जुलूस को चौक पर ही रोक दिया।
ठहराना, रोकना

Stand up or offer resistance to somebody or something.

hold out, resist, stand firm, withstand

ଅର୍ଥ : ಇಷ್ಟಕ್ಕೆ ನಿಂತು ಹೋಗುವ ಅಥವಾ ಮುಂದೆ ಹೋಗದೇ ಇರುವುದು (ವಿಶೇಷವಾಗಿ ಯಾವುದಾದರು ಆಟ ಅಥವಾ ಪಂದ್ಯಗಳಲ್ಲಿ)

ଉଦାହରଣ : ಇಂದು ಭಾರತೀಯ ಕ್ರಿಕೆಟ್ ತಂಡ 200 ಅಂಕಗಳಿಗೆ ತನ್ನ ಆಟವನ್ನು ನಿಲ್ಲಿಸಿತು.

ସମକକ୍ଷ : ನಿಂತುಹೋಗು


ଅନ୍ୟ ଭାଷାରେ ଅନୁବାଦ :

किसी सीमा तक ही रह जाना या आगे न बढ़ना (विशेषकर किसी प्रतियोगिता आदि में)।

आज भारतीय क्रिकेट टीम 200 के अंदर ही सिमट गई।
सिमटना

ଅର୍ଥ : ಚನ್ನಾಗಿ ನಡೆಯುತ್ತಿರುವ ಕೆಲಸವನ್ನು ಗುಪ್ತವಾಗಿ ನಿಲ್ಲಿಸುವ ಪ್ರಕ್ರಿಯೆ

ଉଦାହରଣ : ವಿನೋದ್ ಚರ್ಚೆಯನ್ನು ಮುಂದುವರೆಯಲು ಬಿಡದೆ ನಿಲ್ಲಿಸಿದರು.

ସମକକ୍ଷ : ಅಡಚಣೆ ಮಾಡು, ಅಡ್ಡಗಟ್ಟು, ತಡೆಯೊಡ್ಡು


ଅନ୍ୟ ଭାଷାରେ ଅନୁବାଦ :

किसी बनते काम को गोपनीय ढंग से रोकना।

राजवीर तारपीडो करता है।
टॉरपीडो करना, तारपीडो करना

ଅର୍ଥ : ಹಿಂದಿನಿಂದ ನಡೆದುಕೊಂಡು ಬಂದ ಪದ್ದತಿಯನ್ನು ನಿಲ್ಲಿಸುವ ಪ್ರಕ್ರಿಯೆ

ଉଦାହରଣ : ರಾಜ ರಾಮ್ ಮೋಹನ್ ರಾಯ್ ಅವರು ಸತಿ ಪದ್ದತಿಯನ್ನು ನಿಷೇದಿಸಿದರು

ସମକକ୍ଷ : ನಿಷೇದಿಸು, ರದ್ದು ಮಾಡು


ଅନ୍ୟ ଭାଷାରେ ଅନୁବାଦ :

चली आ रही बात आदि को बंद करना।

राजा राम मोहन राय ने सती प्रथा को रोका।
रोकना

Terminate.

She interrupted her pregnancy.
Break a lucky streak.
Break the cycle of poverty.
break, interrupt

ଅର୍ଥ : ರೀತಿ ಅಥವಾ ರೂಢಿಗಳನ್ನು ಅಂತ್ಯಗೊಳಿಸುವ ಕ್ರಿಯೆ

ଉଦାହରଣ : ನಾನು ನಮ್ಮ ಸಮಾಜದಿಂದಲ್ಲಿನ ವರದಕ್ಷಿಣೆ ಸಮಸ್ಯೆಯನ್ನು ಅಂತ್ಯಗೊಳಿಸಬೇಕು.

ସମକକ୍ଷ : ಅಂತ್ಯಗೊಳಿಸು, ಮುಗಿಸು, ಸಮಾಪ್ತಿಗೊಳಿಸು


ଅନ୍ୟ ଭାଷାରେ ଅନୁବାଦ :

प्रथा आदि का अंत करना।

हमें हमारे समाज से दहेज प्रथा उठाना है।
उठाना, दूर करना, बंद करना, समाप्त करना, हटाना

Put an end to.

Lift a ban.
Raise a siege.
lift, raise

ଅର୍ଥ : ಕೊಡುವುದಿಲ್ಲ

ଉଦାହରଣ : ಸರ್ಕಾರ ಪ್ರವಾಸಿ ಭತ್ಯೆಯನ್ನು ನಿಲ್ಲಿಸಿದೆ.

ସମକକ୍ଷ : ಕೊಡದೆಯಿರು, ತಡೆಹಿಡಿ


ଅନ୍ୟ ଭାଷାରେ ଅନୁବାଦ :

न देना।

सरकार ने यात्रा भत्ता रोक दिया है।
रोकना

ଅର୍ଥ : ನಿಶ್ಚಯಿಸಿದ ಸಮಯಕ್ಕಿಂತ ಹೆಚ್ಚಿನ ಸಮಯವನ್ನು ತೆಗೆದುಕೊಳ್ಳುವ ಪ್ರಕ್ರಿಯೆ

ଉଦାହରଣ : ಡಿಸೆಂಬರ್ ನಲ್ಲಿ ನಡೆಯಬೇಕಾದ ಯಾತ್ರೆಯನ್ನು ಬೇಸಿಗೆ ಮುಗಿಯುವ ವರೆಗೂ ಸ್ಥಗಿತಗೊಳ್ಳಲ್ಲಾಗಿದೆ.

ସମକକ୍ଷ : ನಿಂತು ಹೋಗು, ಸ್ಥಗಿತಗೊಳಿಸು


ଅନ୍ୟ ଭାଷାରେ ଅନୁବାଦ :

निश्चित समय से आगे का समय नियत होना।

दिसम्बर की यात्रा अब गर्मी की छुट्टियों तक टल गई है।
टरना, टलना, मुलतवी होना, स्थगित होना

ଅର୍ଥ : ಯಾವುದಾದರು ಜಾಗಕ್ಕೆ ತಲುಪಿಸು

ଉଦାହରଣ : ಡ್ರೈವರ್ ಗಾಡಿಯನ್ನು ಬಸ್ ಸ್ಟ್ಯಾಂಡಿಗೆ ತುಂದು ನಿಲ್ಲಿಸು

ସମକକ୍ଷ : ತಲುಪು


ଅନ୍ୟ ଭାଷାରେ ଅନୁବାଦ :

किसी जगह पहुँचाना।

ड्राइवर ने गाड़ी को बस स्टैंड पर लगा दिया।
लगाना

ଅର୍ଥ : ಯಾವುದೋ ಒಂದರ ಆಧಾರದ ಮೇಲೆ ನಿಂತಿರುವ ಪ್ರಕ್ರಿಯೆ

ଉଦାହରଣ : ಈ ಕಂಬಗಳ ಆಸರೆಯಿಂದ ಮೇಲ್ಛಾವಣಿಯನ್ನು ನಿಲ್ಲಿಸಿದೆ.

ସମକକ୍ଷ : ತಡೆಹಿಡಿ, ತಡೆಹಿಡಿದು ನಿಲ್ಲಿಸು, ಹಿಡಿದು ನಿಲ್ಲಿಸು


ଅନ୍ୟ ଭାଷାରେ ଅନୁବାଦ :

किसी सहारे पर रुका रहना या स्थित होना।

इन खंभों के सहारे यह छत सँभली है।
अवलंबना, अवलम्बना, उठँगना, उठंगना, उढ़कना, उढ़ुकना, टिकना, टेकना, ठहरना, सँभलना, संभलना, सम्हलना, सहारा लेना

Stop or halt.

Please stay the bloodshed!.
delay, detain, stay

ଅର୍ଥ : ತಡ ತಡೆದು ಮಾತನಾಡುವ ಕ್ರಿಯೆ

ଉଦାହରଣ : ಪುಸ್ತಕ ಓದುವಾಗ ಅವನು ನಿಲ್ಲಿಸಿ ನಿಲ್ಲಿಸಿ ಓದುತ್ತಿದ್ದನು.

ସମକକ୍ଷ : ತಾಳು, ನಿಲ್ಲು


ଅନ୍ୟ ଭାଷାରେ ଅନୁବାଦ :

बोलते-बोलते रुकना।

किताब पढ़ते समय वह बहुत अटकता है।
अटकना

Interrupt temporarily an activity before continuing.

The speaker paused.
hesitate, pause