ଅର୍ଥ : ಯಾರಿಂದಲಾದರೂ ಪ್ರತಿಪಾದನೆ ಆಗಿರುವುದು
ଉଦାହରଣ :
ಇದು ಜಗತ್ತಿನ ಶ್ರೇಷ್ಠ ವಿದ್ವಾಂಸರ ಮೂಲಕ ಪ್ರತಿಪಾದಿತವಾದ ಸಿದ್ಧಾಂತ.
ସମକକ୍ଷ : ತೀರ್ಮಾನಿಸಿದ, ತೀರ್ಮಾನಿಸಿದಂತ, ತೀರ್ಮಾನಿಸಿದಂತಹ, ನಿರ್ಧರಿಸಿದ, ನಿರ್ಧರಿಸಿದಂತ, ನಿರ್ಧರಿಸಿದಂತಹ, ನಿರ್ಧಾರಿತ, ನಿರ್ಧಾರಿತವಾದ, ನಿರ್ಧಾರಿತವಾದಂತಹ, ಪ್ರತಿಪಾದಿತ, ಪ್ರತಿಪಾದಿತವಾದ, ಪ್ರತಿಪಾದಿತವಾದಂತ, ಪ್ರತಿಪಾದಿತವಾದಂತಹ
ଅନ୍ୟ ଭାଷାରେ ଅନୁବାଦ :
जिसका प्रतिपादन किया गया हो।
यह सिद्धांत कई विद्वानों द्वारा प्रतिपादित है।ଅର୍ଥ : ನಿರ್ಣಯ ತೆಗೆದುಕೊಂಡಾಗಿರುವ ವಿಷಯ
ଉଦାହରଣ :
ನಿರ್ಧಾರಿತ ಸಮಯಕ್ಕೆ ಅವನು ಅಲ್ಲಿಗೆ ಬಂದನು.
ସମକକ୍ଷ : ನಿರ್ಧಾರಿತ, ನಿರ್ಧಾರಿತವಾದ, ನಿರ್ಧಾರಿತವಾದಂತಹ
ଅନ୍ୟ ଭାଷାରେ ଅନୁବାଦ :
Established or decided beyond dispute or doubt.
With details of the wedding settled she could now sleep at night.