ଅର୍ଥ : ನಿರ್ಣಯ ತೆಗೆದುಕೊಳ್ಳುವುದರಲ್ಲಿ ಸಹಾಯವಾದದ್ದು
ଉଦାହରଣ :
ಈ ತೀರ್ಪಿನಲ್ಲಿ ಅವನ ಪತ್ರ ನಿರ್ಣಾಯಕವಾಗಿ ಸಹಾಯ ಮಾಡಿತು.
ସମକକ୍ଷ : ನಿರ್ಣಾಯಕ, ನಿರ್ಣಾಯಕನಾದ, ನಿರ್ಣಾಯಕನಾದಂತ, ನಿರ್ಣಾಯಕನಾದಂತಹ, ನಿರ್ಧಾರಕ, ನಿರ್ಧಾರಕನಾದ, ನಿರ್ಧಾರಕನಾದಂತಹ
ଅନ୍ୟ ଭାଷାରେ ଅନୁବାଦ :
Determining or having the power to determine an outcome.
Cast the decisive vote.