ଅର୍ଥ : ಮುಖ್ಯವಾಗಿ ದೊಡ್ಡವರು ಸಣ್ಣವರಿಗೆ ಮಾಡುವ ಅಥವಾ ಯಾವುದೇ ವಿಷಯವನ್ನು ಕಲಿತು ಕರಗತ ಮಾಡಿಕೊಂಡವರು ಕಲಿಯದವರಿಗೆ ಅಥವಾ ಹೊಸಬರಿಗೆ ತಿಳಿಯಪಡಿಸುವ ಮೂಲಕ ತಿಳಿಹೇಳುವುದು
ଉଦାହରଣ :
ಗುರುವಿನ ನಿರ್ದೇಶನದ ಮೇರೆಗೆ ಯಾವುದೇ ಕೆಲಸವನ್ನು ಮಾಡಿದರೂ ಯಶಸ್ಸು ಖಂಡಿತ.
ସମକକ୍ଷ : ನಿರ್ದೇಶಿಸುವುದು
ଅନ୍ୟ ଭାଷାରେ ଅନୁବାଦ :
A message describing how something is to be done.
He gave directions faster than she could follow them.ଅର୍ଥ : ಕಷ್ಟ ಇತ್ಯಾದಿಗಳಿಂದ ಹೊರ ತೆಗೆಯುವುದು ಅಥವಾ ಯಾವುದೇ ಕೆಲಸ ಮುಂತಾದವುಗಳನ್ನು ಮಾಡಲು ಮಾರ್ಗವನ್ನು ತೋರಿಸುವ ಕ್ರಿಯೆ
ଉଦାହରଣ :
ಶೀಲಾ ಒಬ್ಬ ದೊಡ್ಡ ವಿಧ್ವಾಂಸರ ಮಾರ್ಗದರ್ಶನದಲ್ಲಿ ಶೋಧನೆಯನ್ನು ನಡೆಸುತ್ತಿದ್ದಾಳೆ.
ସମକକ୍ଷ : ಮಾರ್ಗ ದರ್ಶನ, ಮಾರ್ಗ ನಿರ್ದೇಶಕರು, ಮಾರ್ಗ-ದರ್ಶನ, ಮಾರ್ಗ-ನಿರ್ದೇಶಕರು, ಮಾರ್ಗದರ್ಶನ, ಮಾರ್ಗನಿರ್ದೇಶಕರು
ଅନ୍ୟ ଭାଷାରେ ଅନୁବାଦ :
कठिनाई आदि से निकलने या किसी कार्य आदि को करने के निमित्त मार्ग सुझाने की क्रिया।
शीला एक बहुत बड़े विद्वान के मार्ग दर्शन में अपना शोध कर रही है।